ಸಿಸಿಬಿ ಹಿಟ್‌ ಲಿಸ್ಟ್‌ನಲ್ಲಿದ್ದಾರೆ ಉದ್ಯಮಿಗಳು, ಸ್ಟಾರ್ ನಟರ ಮಕ್ಕಳು..!

ಸ್ಯಾಂಡಲ್‌ವುಡ್ ಡ್ರಗ್ಸ್ ವಿರುದ್ದ ಸಮರ ಸಾರಿರುವ ಇಂದ್ರಜಿತ್ ಲಂಕೇಶ್, ಮತ್ತೆ ಸಿಸಿಬಿ ಮುಂದೆ ಹಾಜರಾಗಿ ಮತ್ತೊಂದಿಷ್ಟು ಜನರ ಹೆಸರನ್ನು ಬಾಯ್ಬಿಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜ. 30): ಸ್ಯಾಂಡಲ್‌ವುಡ್ ಡ್ರಗ್ಸ್ ವಿರುದ್ದ ಸಮರ ಸಾರಿರುವ ಇಂದ್ರಜಿತ್ ಲಂಕೇಶ್, ಮತ್ತೆ ಸಿಸಿಬಿ ಮುಂದೆ ಹಾಜರಾಗಿ ಮತ್ತೊಂದಿಷ್ಟು ಜನರ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಇವರಲ್ಲಿ ರಾಜಕಾರಣಿಗಳ ಮಕ್ಕಳು, ಉದ್ಯಮಿಗಳ ಹೆಸರು ಇದೆ ಎನ್ನಲಾಗಿದೆ. ಯಾರ್ಯಾರಿದ್ದಾರೆ ಲಿಸ್ಟ್‌ನಲ್ಲಿ.? ಸಿಸಿಬಿ ಮುಂದಿರುವ ಪ್ಲ್ಯಾನ್ ಏನು..? ಇಲ್ಲಿದೆ ಮಾಹಿತಿ. 

ಕೊರೊನಾ ಭಾರತಕ್ಕೆ ಕಾಲಿಟ್ಟು ಇಂದಿಗೆ 1 ವರ್ಷ!

Related Video