Asianet Suvarna News Asianet Suvarna News

India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಮರಿಸುತ್ತಿದೆ. 

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಮರಿಸುತ್ತಿದೆ. 

India@75: ಕ್ವಿಟ್ ಕಾಶ್ಮೀರ್ ಕದನದ ಕುತೂಹಲಕಾರಿ ಕತೆ ನಿಮ್ಮ ಮುಂದೆ

ಮಹಾತ್ಮ ಸಮಾಜ ಸುಧಾರಣೆಗಳ ಪಿತಾಮಹ ಎಂದು ಕರೆಸಿಕೊಂಡವರು. ಹಿಂದುಳಿದ ಸಮಾಜದವರ ಹಕ್ಕಿಗಾಗಿ ಹೋರಾಡಿದವರು. ಜ್ಯೋತಿಬಾ ಪುಲೆ ಅವರು ಸಾವಿತ್ರಿ ಬಾಯಿ ಪುಲೆ ಅವರನ್ನು ಮದುವೆಯಾದಾಗ 13 ವರ್ಷ. ಬ್ರಾಹ್ಮಣ ಗೆಳೆಯನ ಮದುವೆಯಲ್ಲಿ ಭಾಗವಹಿಸಿದಾಗ ಪುಲೆಯವರ ಜೀವನಕ್ಕೆ ಮಹತ್ವದ ತಿರುವೊಂದು ಸಿಕ್ಕಿತು. ದಲಿತನೆಂದು ಅವಾಚ್ಯ ಶಬ್ದಗಳಿಂದ ನಿಂದನೆ, ಅವಮಾನ ಅನುಭವಿಸುತ್ತಾರೆ. ಇದು ಅವರನ್ನು ಪ್ರಭಾವಿಸುತ್ತದೆ. ಈ ತಾರತಮ್ಯದ ವಿರುದ್ಧ ಜ್ಯೀತಿಬಾ ಪುಲೆ ಹಾಗೂ ಸಾವಿತ್ರಿ ಬಾಯಿ ಪುಲೆ ಹೋರಾಡುತ್ತಾರೆ. ಹಿಂದುಳಿದ ಜಾತಿಯ ಮಕ್ಕಳಿಗಾಗಿ ಶಾಲೆಯೊಂದನ್ನು ತೆರೆಯುತ್ತಾರೆ. ಇದಕ್ಕಾಗಿ ಮೇಲ್ವರ್ಗದವರ ಕೆಂಗಣ್ಣಿಗೆ ಗುರಿಯಾಗುತ್ತಾರೆ. 

Video Top Stories