India@75: ಬ್ರಿಟಿಷರು ಶ್ರೇಷ್ಠರೆಂಬ ಸ್ವಪ್ರತಿಷ್ಠೆಗೆ ಬಿದ್ದ ದೊಡ್ಡ ಪೆಟ್ಟು ವಿಜ್ಞಾನಿ ಸರ್ ಪಿ.ಸಿ ರಾಯ್
ಭಾರತ ರಾಷ್ಟ್ರ ಗೌರವ, ರಾಷ್ಟ್ರೀಯ ಪ್ರಜ್ಞೆ ಜಾಗೃತಗೊಳಿಸಿದವರಲ್ಲಿ ಶ್ರೇಷ್ಠ ವಿಜ್ಞಾನಿಗಳ ಪಾಲೂ ಇದೆ. ಭಾರತವೆಂದರೆ ಮೌಢ್ಯತೆಯ ದೇಶ, ಸಂಪ್ರದಾಯದ ದೇಶ ಎಂದು ನಂಬಿಲಾಗಿತ್ತು. ಈ ನಂಬಿಕೆಯನ್ನು ಸುಳ್ಳು ಮಾಡಿದ್ದು ವಿಜ್ಞಾನಿ ಪಿ ಸಿ ರಾಯ್ (P C Ray). ಇವರೊಬ್ಬ ಕಟ್ಟಾ ರಾಷ್ಟ್ರಿಯವಾದಿ. ಗಾಂಧಿಜಿಯವರ ಆಪ್ತರು. ಲಂಡನ್‌ನಲ್ಲಿ ಓದು ಮುಗಿಸುತ್ತಾರೆ. ಬಳಿಕ ಭಾರತಕ್ಕೆ ಮರಳಿ ಬರುತ್ತಾರೆ.

ಇವರೊಬ್ಬ ಕಟ್ಟಾ ರಾಷ್ಟ್ರಿಯವಾದಿ. ಗಾಂಧಿಜಿಯವರ ಆಪ್ತರು. ಲಂಡನ್‌ನಲ್ಲಿ ಓದು ಮುಗಿಸುತ್ತಾರೆ. ಬಳಿಕ ಭಾರತಕ್ಕೆ ಮರಳಿ ಬರುತ್ತಾರೆ. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅತೀ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಸೇರುತ್ತಾರೆ. ಆ ನಂತರ ರಾಯ್ ಮಾಡಿದ ಪ್ರಯೋಗಗಳು, ಚಿಂತನೆಗಳು ಸ್ವತಂತ್ರ ಹೋರಾಟಕ್ಕೆ ಒಂದು ಆಯಾಮ ನೀಡಿತು. ಕೊನೆಯವರೆಗೂ ರಾಷ್ಟ್ರೀಯವಾದಿಯಾಗಿ ಗುರುತಿಸಿಕೊಂಡ ರಾಯ್ ಅವರನ್ನು ಭಾರತ ಸದಾ ಸ್ಮರಿಸುತ್ತದೆ.