India@75: ಕಲಾಕ್ಷೇತ್ರಗಳಲ್ಲೂ ಸ್ವದೇಶಿ ಚಿಂತನೆ ತುಂಬಿದ ಅವನೇಂದ್ರ ಠಾಕೂರ್‌

 ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ (Azadi Ka Amrit Mahotsav) ಆಚರಿಸುತ್ತಿರುವ ಸಮಯದಲ್ಲಿ ಏಷ್ಯಾನೆಟ್‌ ಸುವರ್ಣನ್ಯೂಸ್, ನಮಗೆ ಸ್ವಾತಂತ್ರ್ಯ ತರಲು ಶ್ರಮಿಸಿದ ವೀರಯೋಧರನ್ನು ಸ್ಮರಿಸುತ್ತಿದೆ. 

First Published Jul 1, 2022, 5:42 PM IST | Last Updated Jul 1, 2022, 5:42 PM IST

 ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ (Azadi Ka Amrit Mahotsav) ಆಚರಿಸುತ್ತಿರುವ ಸಮಯದಲ್ಲಿ ಏಷ್ಯಾನೆಟ್‌ ಸುವರ್ಣನ್ಯೂಸ್, ನಮಗೆ ಸ್ವಾತಂತ್ರ್ಯ ತರಲು ಶ್ರಮಿಸಿದ ವೀರಯೋಧರನ್ನು ಸ್ಮರಿಸುತ್ತಿದೆ. 

India@75: ಅಕ್ಷರಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ಕವಿ ಪತ್ರಕರ್ತ ಸುಬ್ರಹ್ಮಣ್ಯ ಭಾರತಿ

ಭಾರತದ ಸ್ವಾತಂತ್ರ್ಯ ಚಳುವಳಿಗೆ ಶಕ್ತಿ ಬಂದಿದ್ದೆ ಅದರ ವೈವಿಧ್ಯತೆ ಹಾಗೂ ವಿವಿಧ ಕ್ಷೇತ್ರಗಳ ಬೆಂಬಲದಿಂದ.ಕಲಾ ಮಾಧ್ಯಮದಲ್ಲಿ ಬೆಳೆದ ರಾಷ್ಟ್ರೀಯ ಪ್ರಜ್ಞೆಯ ರೂಪಕವಾಗಿ ಕಂಡವರು ಅವನೇಂದ್ರ ಠಾಕೂರ್‌. ಆಧುನಿಕ ಚಿತ್ರಕಲೆಯ ಪಿತಾಮಹ ಎನಿಸಿಕೊಂಡವರು. ಬೆಂಗಾಲ ಕಲಾ ಶಾಲೆಯನ್ನು ಸ್ಥಾಪಿಸಿ ಭಾರತೀಯ ಶೈಲಿಗೆ ಬೆಳಕು ನೀಡಿದರು. ರವೀಂದ್ರರ ಬರಹಗಳಿಗೆ ಅವನೀಂದ್ರರು ಚಿತ್ರ ಬರೆಯುತ್ತಿದ್ದರು. ಮುಂದೆ ಸ್ವಾತಂತ್ರ ಹೋರಾಟಕ್ಕೆ ಧುಮುಕಿದ್ದು ಹೇಗೆ..? ಇಲ್ಲಿದೆ ಅವನೀಂದ್ರರ ಜೀವನಗಾಥೆ