Asianet Suvarna News Asianet Suvarna News

India@75: ಅಕ್ಷರಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ಕವಿ ಪತ್ರಕರ್ತ ಸುಬ್ರಮಣ್ಯ ಭಾರತಿ

ಸ್ವತಂತ್ರ ಹೋರಾಟಗಾರ, ಕವಿ, ವೇದ ವಿದ್ವಾಂಶ ಸುಬ್ರಹ್ಮಣ್ಯ ಭಾರತಿಯವರು 1882 ಎತ್ತಾಯಪುರಂನಲ್ಲಿ ಜನಿಸಿದರು ಚಿಕ್ಕಂದಿನಿಂದಲೇ ಅಧ್ಯಯನ, ಪಾಂಡಿತ್ಯ ಹೆಚ್ಚಿಸಿಕೊಂಡಿದ್ದರು.  ಎತ್ತಾಯಂನ ದೊರೆ ಸುಬ್ರಹ್ರಣ್ಯರಿಗೆ ಭಾರತಿ ಎಂಬ ಬಿರುದು ನೀಡಿದರು. 

ಸ್ವತಂತ್ರ ಹೋರಾಟಗಾರ, ಕವಿ, ವೇದ ವಿದ್ವಾಂಶ ಸುಬ್ರಹ್ಮಣ್ಯ ಭಾರತಿಯವರು 1882 ಎತ್ತಾಯಪುರಂನಲ್ಲಿ ಜನಿಸಿದರು ಚಿಕ್ಕಂದಿನಿಂದಲೇ ಅಧ್ಯಯನ, ಪಾಂಡಿತ್ಯ ಹೆಚ್ಚಿಸಿಕೊಂಡಿದ್ದರು.  ಎತ್ತಾಯಂನ ದೊರೆ ಸುಬ್ರಹ್ರಣ್ಯರಿಗೆ ಭಾರತಿ ಎಂಬ ಬಿರುದು ನೀಡಿದರು. ಮುಂದೆ ಬನಾರಸ್ ವಿವಿಯಲ್ಲಿ ವೇದ, ಸಂಸ್ಕೃತ ಅಧ್ಯಯನ ಮಾಡಿದರು. ಆನಂತರ ತಮಿಳು ಶಿಕ್ಷಕರಾಗಿ ವೃತ್ತಿ ಆರಂಭಿಸುತ್ತಾರೆ. ಬಳಿಕ ಪತ್ರಿಕೋದ್ಯಮಕ್ಕೂ ಕಾಲಿಡುತ್ತಾರೆ. ಮುಂದೆ ಸ್ವತಂತ್ರ ಹೋರಾಟದಲ್ಲಿ ಹೇಗೆ ಭಾಗವಹಿಸುತ್ತಾರೆ..? ಇಲ್ಲಿದೆ ಅವರ ಜೀವನಗಾಥೆ 

Video Top Stories