India@75:ಪೋರ್ಚುಗೀಸರನ್ನು ಮಟ್ಟ ಹಾಕಿದ ಮಲಯಾಳಿಗಳ ಸಾಹಸಗಾಥೆ!
ಮೇ 20, 1498.... ಕಪ್ಪಡ್ ಸಮುದ್ರ ತೀರದಲ್ಲಿ ಪೋರ್ಚುಗೀಸರ 4 ಹಡಗುಗಳು ಲಂಗರು ಹಾಕಿದವು. ವಾಸ್ಕೋ ಡ ಗಾಮ ಇಬ್ಬರು ಸಹಾಯಕರನ್ನು ದಡ ಪರಿಶೀಲಿಸಲು ಕಳುಹಿಸುತ್ತಾನೆ. ಸಾಂಬಾರು ಪದಾರ್ಥಗಳನ್ನು ಕೊಳ್ಳಲು ಬಂದಿದ್ದೇವೆ, ಯಾರಾದರೂ ಕೊಡುತ್ತಾರೆಯೇ ಎಂದು ವಿಚಾರಿಸುತ್ತಾರೆ.
ಮೇ 20, 1498.... ಕಪ್ಪಡ್ ಸಮುದ್ರ ತೀರದಲ್ಲಿ ಪೋರ್ಚುಗೀಸರ 4 ಹಡಗುಗಳು ಲಂಗರು ಹಾಕಿದವು. ವಾಸ್ಕೋ ಡ ಗಾಮ ಇಬ್ಬರು ಸಹಾಯಕರನ್ನು ದಡ ಪರಿಶೀಲಿಸಲು ಕಳುಹಿಸುತ್ತಾನೆ. ಸಾಂಬಾರು ಪದಾರ್ಥಗಳನ್ನು ಕೊಳ್ಳಲು ಬಂದಿದ್ದೇವೆ, ಯಾರಾದರೂ ಕೊಡುತ್ತಾರೆಯೇ ಎಂದು ವಿಚಾರಿಸುತ್ತಾರೆ. ಹಾಗೆ ಬಂದವರು ಇಲ್ಲಿಯೇ ನೆಲೆಸುತ್ತಾರೆ. ಕೊಯಿಕೂಡಿನ ಅರಸ ಪೋರ್ಚುಗೀಸರ ವಿರುದ್ಧ ತಿರುಗಿ ನಿಲ್ಲುತ್ತಾನೆ. ಪೋರ್ಚುಗೀಸರು ಎಷ್ಟೇ ಪ್ರತಿರೋಧ ಒಡ್ಡಿದರೂ ಕೊಯಿಕೂಡಿನ ರಾಜ, ಅಲ್ಲಿನ ಜನ ಸೋಲೊಪ್ಪುವುದಿಲ್ಲ. ವಿದೇಶಿ ಅತಿಕ್ರಮಗಳ ವಿರುದ್ಧ ಮಲಯಾಳಿಗಳ ಮೊದಲ ಸಾಹಸ. ಜನರು ಒಗ್ಗಟ್ಟಿನಿಂದ ಗೆದ್ದು ನಿಂತ ಕತೆ.
India@75:ಬ್ರಿಟಿಷರ ವಿರುದ್ಧ ಹೋರಾಡಿದ ತಮಿಳು ರಾಣಿ ವೇಲು ನಾಚಿಯಾರ್, ಸೇನಾಧಿಕಾರಿ ಕುಯಿಲಿ