ವಿಶ್ವಕಪ್ 2019 ಕೊಹ್ಲಿ ತೆಕ್ಕೆಗೆ ಮತ್ತಷ್ಟು ದಾಖಲೆಗಳು ಸೇರ್ಪಡೆ

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ. ಇದರ ಜತೆಗೆ ನಾಯಕ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಕೂಡಾ ಅಬ್ಬರಿಸುತ್ತಿದೆ. ವಿರಾಟ್ ಕೊಹ್ಲಿ ಕೆರಿಬಿಯನ್ನರ ವಿರುದ್ಧ ಅರ್ಧಶತಕ ಸಿಡಿಸುವುದರ ಜತೆಗೆ ದಶಕಗಳ ಕಾಲ ಉಳಿದಿದ್ದ ದಾಖಲೆಗಳು ಧೂಳೀಪಟವಾಗಿವೆ. ವಿರಾಟ್ ಬ್ರೇಕ್ ಮಾಡಿದ ದಾಖಲೆಗಳಾವುವು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ... 

Share this Video
  • FB
  • Linkdin
  • Whatsapp

Related Video