Asianet Suvarna News Asianet Suvarna News

ವಿಶ್ವಕಪ್ ಟೂರ್ನಿಯಲ್ಲಿ ಡೆಡ್ಲಿ ಯಾರ್ಕರ್ ಮೂಲಕ ಮಿಂಚಿದ ಬೌಲರ್ಸ್!

Jul 8, 2019, 3:49 PM IST

ಈ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರ ಹೆಚ್ಚಾಗಿದೆ. ಬೌಂಡರಿ, ಸಿಕ್ಸರ್ ಹಾಗೂ ಶತಕಗಳು ಟೂರ್ನಿ ಕಳೆ ಹೆಚ್ಚಿಸಿದೆ.  ಬ್ಯಾಟ್ಸ್‌ಮನ್ ಆರ್ಭಟದ ನಡುವೆಯೂ ಬೌಲರ್‌ಗಳೂ ಮಿಂಚಿದ್ದಾರೆ. ತಮ್ಮ ಡೆಡ್ಲಿ ಯಾರ್ಕರ್ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ ಕಳುಹಿಸಿದ್ದಾರೆ. ಈ ವಿಶ್ವಕ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಯಾರ್ಕರ್ ಮೂಲಕ ಮಿಂಚಿದ ಬೌಲರ್ ವಿವರ ಇಲ್ಲಿದೆ.