Asianet Suvarna News Asianet Suvarna News

ಆ ’ಒಂದು’ ಸಮಸ್ಯೆಯಿಂದ ಹೊರಬರುತ್ತಾ ದಕ್ಷಿಣ ಆಫ್ರಿಕಾ..?

12ನೇ ಆವೃತ್ತಿಯ ವಿಶ್ವಕಪ್’ನಲ್ಲಾದರೂ ಚಾಂಪಿಯನ್ ಆಗಿ ಚೋಕರ್ಸ್ ಪಟ್ಟ ಕಳಚಿಡುವ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲೆರಡು ಪಂದ್ಯಗಳಲ್ಲಿ ಆಘಾತಾಕಾರಿ ಸೋಲು ಎದುರಾಗಿದೆ. ಈ ಹಿಂದಿನ 7 ವಿಶ್ವಕಪ್ ಟೂರ್ನಿಗಳಲ್ಲಿ ಒಂದಿಲ್ಲೊಂದು ಕಾರಣಗಳಲ್ಲಿಂದ ವಿಶ್ವಕಪ್ ಟೂರ್ನಿಯಿಂದ ಹೊರಬೀಳುತ್ತಿದ್ದ ಹರಿಣಗಳ ಪಡೆ ಇದೀಗ ಮತ್ತೊಂದು ಸಮಸ್ಯೆ ಎದುರಿಸುತ್ತಿದೆ. ಯಾವುದು ಆ ಸಮಸ್ಯೆ..? ನೀವೇ ನೋಡಿ..