Asianet Suvarna News Asianet Suvarna News

ವೈಷ್ಣವಿ ಗೌಡ ಫಿಟ್ನೆಸ್‌ ಫ್ರೀಕಾ? ಬ್ಯೂಟಿ ಸೀಕ್ರೇಟ್ ಏನು?

ಸೀತಾರಾಮ ಧಾರವಾಹಿಯ ಸೀತೆ ವೈಷ್ಣವಿ ಗೌಡ ಪ್ರೇಕ್ಷಕರ ನೆಚ್ಚಿನ ನಟಿ. ಸೀರಿಯಲ್‌ನಲ್ಲಿ ಯಾವಾಗ್ಲೂ ಸಿಂಪಲ್ ಆಗಿ, ಕ್ಯೂಟ್ ಆಗಿ ಕಾಣಿಸಿಕೊಳ್ತಾರೆ. ಆದರೆ ರಿಯಲ್‌ ಲೈಫ್‌ನಲ್ಲಿ ವೈಷ್ಣವಿ ಗೌಡ ಹೇಗೆ? ಬ್ಯೂಟಿ ಸೀಕ್ರೇಟ್ ಏನು ತಿಳಿಯೋಣ.

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸೀತಾರಾಮ' ಸೀರಿಯಲ್‌ನಲ್ಲಿ ನಟಿಸ್ತಿರೋ ವೈಷ್ಣವಿ ಗೌಡ ಎಲ್ಲರಿಗೂ ಮೆಚ್ಚುಮೆಚ್ಚು. ಸಿಂಪಲ್ ಲುಕ್‌ನಲ್ಲಿ ಯಾವಾಗಲೂ ಕಾಣಿಸಿಕೊಳ್ಳುತ್ತಾರೆ. ಮಾಡರ್ನ್‌, ಟ್ರೆಡಿಶನಲ್ ಎಲ್ಲಾ ರೀತಿಯ ಡ್ರೆಸ್‌ನಲ್ಲೂ ಸಖತ್ತಾಗಿ ಕಾಣಿಸ್ತಾರೆ. ಸರಳ ಸುಂದರಿಯಂತೆ ಕಾಣಿಸಿಕೊಳ್ಳೋ ಸೀತಾ, ನಿಜ ಜೀವನದಲ್ಲಿ ಹೇಗೆ? ಫಿಟ್ನೆಸ್ ಫ್ರೀಕಾ? ಯಾವಾಗಲೂ ಸುಂದರವಾಗಿ ಆಗಿ ಕಾಣಿಸೋ ವೈಷ್ಣವಿ ಗೌಡ ಬ್ಯೂಟಿ ಸೀಕ್ರೇಟ್ ಏನು?

ಬಿಳಿ ಸೀರೆಯಲ್ಲಿ ಮಿಂಚಿದ ವೈಷ್ಣವಿ ಗೌಡ, ಪ್ರೇಮಿಗಳ ದಿನ ವೈಟ್ ಸ್ಯಾರಿ ಯಾಕೆ ಅಂತ ಕೇಳೋದಾ ಫ್ಯಾನ್ಸ್!