ರೋಬೋಟಿಕ್‌ ಸರ್ಜರಿಯಲ್ಲಿ ನಾಲಿಗೆ ತೆಗೆದು ಮತ್ತೆ ಅಳವಡಿಸಬಹುದಾ?

ರೋಬೋಟಿಕ್ ಸರ್ಜರಿ ಅನ್ನೋದು ಇತ್ತೀಚಿಗೆ ಸಾಮಾನ್ಯವಾಗಿದೆ. ಕ್ಲಿಷ್ಟಕರವಾದ ಕೆಲವೊಂದು ಆಪರೇಷನ್‌ಗಳನ್ನು ಸಹ ಈ ಮೂಲಕ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ ರೋಬೋಟಿಕ್‌ ಸರ್ಜರಿಯಲ್ಲಿ ನಾಲಿಗೆ ತೆಗೆದು ಮತ್ತೆ ಅಳವಡಿಸಬಹುದು ಎಂದಿದ್ದಾರೆ ಡಾ.ವಿಶಾಲ್‌ ರಾವ್‌. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

First Published May 7, 2024, 5:54 PM IST | Last Updated May 7, 2024, 5:54 PM IST

ರೋಬೋಟಿಕ್ ಸರ್ಜರಿ ಅನ್ನೋದು ಇತ್ತೀಚಿಗೆ ಸಾಮಾನ್ಯವಾಗಿದೆ. ಕ್ಲಿಷ್ಟಕರವಾದ ಕೆಲವೊಂದು ಆಪರೇಷನ್‌ಗಳನ್ನು ಸಹ ಈ ಮೂಲಕ ಮಾಡಲು ಸಾಧ್ಯವಾಗುತ್ತದೆ. '20 ವರ್ಷಗಳ ಹಿಂದೆ ಇದು ಸಾಧ್ಯವಿರಲ್ಲಿಲ್ಲ. ಆದರೆ ಈಗ ಕಾಯಿಲೆಯನ್ನು ಗುಣಪಡಿಸಿದ ನಂತರ, ಪ್ಲಾಸ್ಟಿಕ್ ಸರ್ಜರಿಯ ಮೂಲಕ ಹೊಸ ನಾಲಿಗೆ ಅಳವಡಿಸುತ್ತೇವೆ. ಪೂರ್ತಿ ನಾಲಿಗೆ ತೆಗೆದವರು ಸಹ ಸರ್ಜರಿಯ ನಂತರ ಸರಿಯಾಗಿ ಮಾತನಾಡಲು ಸಾಧ್ಯವಾಗಿದೆ' ಎಂದು ಅಂಕೊಲೊಜಿಸ್ಟ್ ಡಾ.ವಿಶಾಲ್ ರಾವ್ ಹೆಳಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Oral Cancer : ಆರಂಭದಲ್ಲೇ ಪತ್ತೆಯಾದ್ರೆ ಗುಣಪಡಿಸಬಲ್ಲ ಬಾಯಿ ಕ್ಯಾನ್ಸರ್ ಲಕ್ಷಣವೇನು?

Video Top Stories