Asianet Suvarna News Asianet Suvarna News

ಅಲೋಪತಿ VS ಆಯುರ್ವೇದ: ಕೊರೋನಾಗೆ ಯಾವುದು ರಾಮಬಾಣ..?

ಆಯುರ್ವೇದವಾ..? ಅಲೋಪತಿಯಾ..? | ಕೊರೋನಾ ವಿರುದ್ಧ ಯಾವುದು ಹೆಚ್ಚು ಪರಿಣಾಮಕಾರಿ ?

ಆಯುರ್ವೇದವಾ..? ಅಲೋಪತಿಯಾ..? | ಕೊರೋನಾ ವಿರುದ್ಧ ಯಾವುದು ಹೆಚ್ಚು ಪರಿಣಾಮಕಾರಿ ? ಸರ್ಕಾರಕ್ಕೆ ಹೊಸ ತಲೆನೋವು..? ಮಾಹಾಮಾರಿ ಕೊರೋನಾ ತಡೆಯೋಕೆ ಯಾವ ಔಷಧ ಪದ್ಧತಿ ಎಫೆಕ್ಟಿವ್..? ಇಲ್ಲಿ ನೋಡಿ ವಿಡಿಯೋ

ಕೊರೋನಾ: ಕಳೆದ 77 ದಿನದಲ್ಲಿ ಭಾರತದಲ್ಲಿ ಅತ್ಯಂತ ಕಡಿಮೆ ಪ್ರಕರಣ ಮತ್ತು ಸಾವು

ಐಎಂಎ ಅಸ್ತ್ರಕ್ಕೆ ಆಯುಷ್ ಪ್ರತಿ ಅಸ್ತ್ರ.. ಈ ಗದ್ದಲದಲ್ಲಿ ಗೆದ್ದಿದ್ದು ಯಾರು..? ಆರೋಗ್ಯ ಸಚಿವರಿಗೆ ಹೊಸ ಸವಾಲು..? ಯಾವುದು ಬೆಸ್ಟ್..? ಕೊರೋನಾ ವಿರುದ್ಧ ಯಾವುದು ಕೆಲಸ ಮಾಡಬಲ್ಲದು..?