ಪೈನ್‌ ಕಿಲ್ಲರ್ಸ್‌ಗಳಿಂದಲೂ ಕಿಡ್ನಿ ಸಮಸ್ಯೆ ಬರುತ್ತೆ ಹುಷಾರ್‌!

ಮ್ಯಾನ್‌ ಮೇಡ್‌ ಕಿಡ್ನಿ ಸಮಸ್ಯೆ ಅನ್ನೋದು ಇತ್ತೀಚಿಗೆ ಸಾಮಾನ್ಯವಾಗುತ್ತಿದೆ. ನಾವು ನಮ್ಮಿಂದಾಗಿಯೇ ಕಿಡ್ನಿಗೆ ಮಾಡಿಕೊಳ್ಳುವ ಸಮಸ್ಯೆಯನ್ನು ಮ್ಯಾನ್‌ ಮೇಡ್‌ ಕಿಡ್ನಿ ಸಮಸ್ಯೆ ಎಂದು ಹೇಳುತ್ತಾರೆ. ಇದು ಹಲವು ಕಾರಣಗಳಿಂದ ಉಂಟಾಗಬಹುದು.

Share this Video
  • FB
  • Linkdin
  • Whatsapp

ಅನಾರೋಗ್ಯಕರ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕರು ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಮ್ಯಾನ್‌ ಮೇಡ್‌ ಕಿಡ್ನಿ ಸಮಸ್ಯೆ ಅನ್ನೋದು ಇತ್ತೀಚಿಗೆ ಸಾಮಾನ್ಯವಾಗುತ್ತಿದೆ. ನಾವು ನಮ್ಮಿಂದಾಗಿಯೇ ಕಿಡ್ನಿಗೆ ಮಾಡಿಕೊಳ್ಳುವ ಸಮಸ್ಯೆಯನ್ನು ಮ್ಯಾನ್‌ ಮೇಡ್‌ ಕಿಡ್ನಿ ಸಮಸ್ಯೆ ಎಂದು ಹೇಳುತ್ತಾರೆ. ಇದು ಹಲವು ಕಾರಣಗಳಿಂದ ಉಂಟಾಗಬಹುದು. ಮುಖ್ಯವಾಗಿ ಪೈನ್ ಕಿಲ್ಲರ್ಸ್‌, ಆಂಟಿ ಬಯೋಟಿಕ್ಸ್‌ನಿಂದ ಈ ಸಮಸ್ಯೆಯಾಗುತ್ತೆ ಎಂದು ಮಣಿಪಾಲ್‌ ಆಸ್ಪತ್ರೆಯ ಮುಖ್ಯಸ್ಥರು ಮತ್ತು ವೈದ್ಯರಾದ ಡಾ.ಸುದರ್ಶನ್‌ ಬಲ್ಲಾಳ್‌ ಹೇಳಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕಿಡ್ನಿ ಕಾಯಿಲೆ ಪತ್ತೆಹಚ್ಚೋ ಸರಳ ವಿಧಾನ ಯಾವುದು?

Related Video