Asianet Suvarna News Asianet Suvarna News

ಕಿಡ್ನಿ ಕಾಯಿಲೆ ಪತ್ತೆಹಚ್ಚೋ ಸರಳ ವಿಧಾನ ಯಾವುದು?

ಇತ್ತೀಚಿನ ದಿನಗಳಲ್ಲಿ ಅನೇಕರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಆದ್ರೆ ಒಬ್ಬ ವ್ಯಕ್ತಿಗೆ ಕಿಡ್ನಿ ಸಮಸ್ಯೆಯಿದೆ ಎಂಬುದನ್ನು ಸುಲಭವಾಗಿ ಪತ್ತೆಹಚ್ಚುವುದು ಹೇಗೆ?

ಅನಾರೋಗ್ಯಕರ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕರು ಕಿಡ್ನಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಆದರೆ ಮೊದಲೇ ಟೆಸ್ಟ್ ಮಾಡಿಕೊಳ್ಳುವ ಮೂಲಕ ಕಾಯಿಲೆಯ ಬಗ್ಗೆ ತಿಳಿದು ಸೂಕ್ತ ಟ್ರೀಟ್‌ಮೆಂಟ್ ಪಡೆದುಕೊಳ್ಳಬಹುದು. ಕಿಡ್ನಿಯ ಕ್ರಿಯಾಟಿನ್‌ ಪತ್ತೆ ಹಚ್ಚಿದ್ರೆ, ವಯಸ್ಸು, ಜೆಂಡರ್‌ ಗೊತ್ತಿದ್ರೆ ಕಿಡ್ನಿ ಎಷ್ಟು ಪರ್ಸಂಟೇಜ್ ಕೆಲಸ ಮಾಡುತ್ತಿದೆ ಎಂಬುದುನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ಸಿಂಪಲ್ ಟೆಸ್ಟ್‌ನಿಂದ ಇದನ್ನ ಕಂಡು ಹಿಡಿಯಬಹುದು. ಈ ಕುರಿತಾಗಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಎಚ್‌. ಸುದರ್ಶನ್‌ ಬಲ್ಲಾಳ್‌ ನೀಡಿದ್ದಾರೆ.

ಕಿಡ್ನಿ ಸ್ಟೋನ್ ಸಮಸ್ಯೆಯಿದ್ರೆ ಸರ್ಜರಿ ಮಾಡಿಸ್ಕೊಳ್ಳೇಬೇಕಾ?