Asianet Suvarna News Asianet Suvarna News

ಬೆಂಗಳೂರಿನಲ್ಲಿ ಕೊರೋನಾಗೆ ವ್ಯೂಜ್ ಔಷಧಿ ಬಿಡುಗಡೆ

Sep 16, 2021, 11:03 AM IST

ಬೆಂಗಳೂರು ಜೈವಿಕ ನಾವಿನ್ಯತಾ ಕೇಂದ್ರದಲ್ಲಿ 5 ಜೈವಿಕ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಯುವ ವಿಜ್ಞಾನಿಗಳು ಕಂಡು ಹಿಡಿದಿರುವ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ.

ಕರ್ನಾಟಕದಲ್ಲಿ ಮತ್ತೆ ಕೊರೋನಾ ಕೇಸ್‌ ಹೆಚ್ಚಳ: ಇಲ್ಲಿದೆ ಸೆ.15ರ ಅಂಕಿ-ಸಂಖ್ಯೆ

ಕೊರೋನಾ ತಡೆಯಬಲ್ಲ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ವ್ಯೂಜ್ ಎಂಬ ಮಾತ್ರೆಯನ್ನು ಬಿಡುಗಡೆ ಮಾಡಲಾಗಿದೆ. ಔಷಧದಲ್ಲಿರುವ ವಸ್ತುಗಳು ಆಹಾರ ವಸ್ತುಗಳಂತಿರುತ್ತವೆ. ಕೊರೋನಾ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನಲಾಗಿದೆ.