ಲೋಕಲ್‌ ಕಾಸ್ಮೆಟಿಕ್ಸ್‌ ಬಳಸ್ತಿದ್ದೀರಾ, ಅಲರ್ಜಿ ಸಮಸ್ಯೆ ಕಾಡ್ಬೋದು ಎಚ್ಚರ

ಹೆಣ್ಮಕ್ಕಳು ಅಂದ್ಮೇಲೆ ಎಲ್ಲರೂ ಸಾಮಾನ್ಯವಾಗಿ ಕಾಸ್ಮೆಟಿಕ್ಸ್‌ ಬಳಸ್ತಾರೆ. ಆದ್ರೆ ಎಲ್ಲರ ಬಳಿ ದುಬಾರಿ ಕಾಸ್ಮೆಟಿಕ್ಸ್ ಬಳಸೋಕೆ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಕೆಲವೊಬ್ಬರು ಕಡಿಮೆ ಬೆಲೆಯ ಲೋಕಲ್‌ ಕಾಸ್ಮೆಟಿಕ್ಸ್ ಬಳಸಲು ಮುಂದಾಗ್ತಾರೆ. ಆದ್ರೆ ಇಂಥವುಗಳು ಚರ್ಮದ ಆರೋಗ್ಯಕ್ಕೆ ತುಂಬಾ ಡೇಂಜರ್.

First Published Aug 2, 2023, 1:05 PM IST | Last Updated Aug 2, 2023, 1:05 PM IST

ಹೆಣ್ಮಕ್ಕಳಿಗೂ ಮೇಕಪ್‌ಗೂ ಎಲ್ಲಿಲ್ಲದ ನಂಟು. ಹೀಗಾಗಿ ಮಂತ್ಲೀ ಶಾಪಿಂಗ್‌ನಲ್ಲಿ ಕಾಸ್ಮೆಟಿಕ್ಸ್‌ ಪರ್ಚೇಸ್ ಇರ್ಲೇಬೇಕು. ಅಂದ್ರೆ ಕಾಸ್ಮೆಟ್ಮಿಕ್ಸ್ ಅಂದ್ರೆ ಏನ್ ಸುಮ್ನೇನಾ. ಎಲ್ಲಾನೂ ಕಾಸ್ಟ್ಲೀನೆ. ಸುಂದರವಾಗಿ ಕಾಣ್ಬೇಕು ಅಂದ್ರೆ ಅಂಥಾ ಪ್ರಾಡಕ್ಟ್ ಖರೀದಿಸಬೇಕು ಅಂದ್ರೆ ಸಖತ್ ದುಡ್ಡು ಕೂಡಾ ಸುರೀಬೇಕು. ಆದ್ರೆ ಎಲ್ಲರಿಗೂ ಈ ರೀತಿಯ ದುಬಾರಿ ಕಾಸ್ಮೆಟಿಕ್ಸ್ ಖರೀದಿಸೋಕೆ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಕೆಲವೊಬ್ಬರು ಕಡಿಮೆ ಬೆಲೆಯ ಲೋಕಲ್‌ ಕಾಸ್ಮೆಟಿಕ್ಸ್ ಬಳಸಲು ಮುಂದಾಗ್ತಾರೆ. ಆದ್ರೆ ಇಂಥವುಗಳು ಚರ್ಮದ ಆರೋಗ್ಯಕ್ಕೆ ತುಂಬಾ ಡೇಂಜರ್. ಹೀಗೆ ಲೋಕಲ್‌ನಲ್ಲಿ ಸಿಗೋ ಕಾಸ್ಮೆಟಿಕ್ಸ್ ಬಳಸೋದ್ರಿಂದ ಅಲರ್ಜಿ ಆಗ್ಬೋದು ಅಂತಾರೆ ಡಾ.ಪ್ರಿಯಾಂಕ್ ಸೋಲಂಕಿ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಈ ಈಸಿ ಟಿಪ್ಸ್ ಫಾಲೋ ಮಾಡಿ ನೋ ಮೇಕಪ್ ಲುಕ್ ಪಡೆಯಿರಿ!

Video Top Stories