ಕೋವಿಡ್‌ ನಂತರ ಹೃದಯ ಸಂಬಂಧಿ ಕಾಯಿಲೆಯ ಪ್ರಮಾಣ ಹೆಚ್ಚಳ-ಡಾ.ರಾಜೇಶ್‌

ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಪ್ರಮಾಣ ಹೆಚ್ಚಳವಾಗಿದೆ. ಕೋವಿಡ್ ಸೋಂಕಿನ ಹರಡುವಿಕೆಯ ನಂತರ ಹೀಗಾಗಿದೆ ಎಂದು ಕಾರ್ಡಿಯಾಕ್‌ ಸರ್ಜನ್‌ ಡಾ.ರಾಜೇಶ್‌ ಹೆಳಿದ್ದಾರೆ. ಅದಕ್ಕೆ ಕಾರಣವಾಗಿರೋದೇನು ಎಂಬುದನ್ನು ವಿವರಿಸಿದ್ದಾರೆ.

Share this Video
  • FB
  • Linkdin
  • Whatsapp

ಕೋವಿಡ್ ಸೋಂಕು ಹರಡುವಿಕೆಯ ನಂತರ ಹೃದಯ ಸಂಬಂಧಿ ಕಾಯಿಲೆಗಳ ಪ್ರಮಾಣ ಹೆಚ್ಚಾಗಿದೆ. ವರ್ಕ್ ಫ್ರಂ ಹೋಮ್ ಮಾಡೋದ್ರಿಂದ ಫಿಸಿಕಲ್ ಆಕ್ಟಿವಿಟಿ ಕಡಿಮೆಯಾಗಿದೆ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗ್ತಿದೆ. ಅನ್‌ ಹೆಲ್ದೀ ಫುಡ್ ತಿನ್ನೋದು, ಸ್ಟ್ರೆಸ್‌, ಬೊಜ್ಜು ಮೊದಲಾದವು ಆರೋಗ್ಯ ಸಮಸ್ಯೆಗೆ ಕಾರಣವಾಗ್ತಿದೆ ಎಂದು ಕಾರ್ಡಿಯಾಕ್ ಸರ್ಜನ್ ಡಾ.ರಾಜೇಶ್ ಹೇಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಹೃದಯ ಸಂಬಂಧಿ ಸಮಸ್ಯೆ ಆಗ್ತಿರೋದಕ್ಕೆ ಕಾರಣ ಹೃದಯದ ರಕ್ತನಾಳಗಳಲ್ಲಿ ಬ್ಲಾಕ್ಸ್ ಡೆವಲಪ್‌ ಆಗಿರುತ್ತೆ, ಇದರಿಂದಾಗಿ ಹೃದಯದ ಸಮಸ್ಯೆ ಉಂಟಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Heartattack Causes: ಕೊರೋನಾ ಲಸಿಕೆ ಹೃದಯಾಘಾತಕ್ಕೆ ಕಾರಣವಾಗ್ತಿದ್ಯಾ?

Related Video