ಐಸೋಲೇಷನ್‌ನಲ್ಲಿದ್ರೆ ನೀವೇ ನಿಮ್ಮ ಕಾಳಜಿ ವಹಿಸೋದು ಹೇಗೆ ?

ಕೊರೋನಾ ಪಾಸಿಟಿವ್ ಬಂದ ಕೂಡಲೇ ನಾವು ಏನು ಮಾಡಬೇಕು..? ಕೊರೋನಾ ಲಕ್ಷಣಗಳು ಕಂಡು ಬಂದಾಗ ಹೇಗೆ ಎಚ್ಚೆತ್ತುಕೊಳ್ಳಬೇಕು ? ಹೋಂ ಐಸೊಲೇಷನ್ ಆಗೋದು ಹೇಗೆ ? ಅನುಸರಿಸಬೇಕಾದ ಕ್ರಮಗಳೇನು ? ಇಲ್ಲಿ ನೋಡಿ ವಿಡಿಯೋ

First Published May 15, 2021, 5:47 PM IST | Last Updated May 15, 2021, 5:47 PM IST

ಕೊರೋನಾ ಪಾಸಿಟಿವ್ ಬಂದ ಕೂಡಲೇ ನಾವು ಏನು ಮಾಡಬೇಕು..? ಕೊರೋನಾ ಲಕ್ಷಣಗಳು ಕಂಡು ಬಂದಾಗ ಹೇಗೆ ಎಚ್ಚೆತ್ತುಕೊಳ್ಳಬೇಕು ? ಹೋಂ ಐಸೊಲೇಷನ್ ಆಗೋದು ಹೇಗೆ ? ಅನುಸರಿಸಬೇಕಾದ ಕ್ರಮಗಳೇನು ? ಇಲ್ಲಿ ನೋಡಿ ವಿಡಿಯೋ

ಕರಾವಳಿ ಭಾಗದಲ್ಲಿ ಹೆಚ್ಚಿದ ತೌಕ್ಟೆ ಸೈಕ್ಲೋನ್ ಆರ್ಭಟ

ಕೊರೋನಾ ಎಂದ ಕೂಡಲೇ ಭಯಬೀಳದೆ ಪಾಸಿಟಿವ್ ಬಂದಾಗ ಆ ಸಂದರ್ಭವನ್ನು ನಾಜೂಕಾಗಿ ಹ್ಯಾಂಡಲ್‌ ಮಾಡಿ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಬೇಕಾದ ಅಗತ್ಯವಿದೆ. ಇಲ್ಲಿವೆ ಅಗತ್ಯ ಸಲಹೆಗಳು.