Asianet Suvarna News Asianet Suvarna News

ಕರಾವಳಿ ಭಾಗದಲ್ಲಿ ಹೆಚ್ಚಿದ ತೌಕ್ಟೆ ಸೈಕ್ಲೋನ್ ಆರ್ಭಟ

ತೌಕ್ಟೆ ಚಂಡಮಾರುತದ ಪರಿಣಾಮ ಮಂಗಳೂರು ತಲುಪಿದೆ. ಉಡುಪಿಯಲ್ಲೂ ನಿರಂತರವಾಗಿ ತುಂತುರು ಮಳೆಯಾಗುತ್ತಿದೆ. ಈ ಸಂದರ್ಭ ಮೀನುಗಾರರು ಕಡಲಿಗಿಳಿಯದಂತೆ ಎಚ್ಚರ ನೀಡಲಾಗಿದೆ.

ಮಂಗಳೂರು(ಮೇ.15): ತೌಕ್ಟೆ ಚಂಡಮಾರುತದ ಪರಿಣಾಮ ಮಂಗಳೂರು ತಲುಪಿದೆ. ಉಡುಪಿಯಲ್ಲೂ ನಿರಂತರವಾಗಿ ತುಂತುರು ಮಳೆಯಾಗುತ್ತಿದೆ. ಈ ಸಂದರ್ಭ ಮೀನುಗಾರರು ಕಡಲಿಗಿಳಿಯದಂತೆ ಎಚ್ಚರ ನೀಡಲಾಗಿದೆ.

ಕೇರಳದಲ್ಲಿ ಹೆಚ್ಚಿದ ಮಳೆಯಬ್ಬರ: ಕ್ಷಣ ಮಾತ್ರದಲ್ಲಿ ನೀರು ಪಾಲಾಯ್ತು ಎರಡಂತಸ್ತಿನ ಮನೆ,ವಿಡಿಯೋ ವೈರಲ್

ಎಂದಿಗಿಂತ ಭಿನ್ನವಾಗಿ ಹೆಚ್ಚು 4ರಿಂದ ಆರು ಅಡಿ ಎತ್ತರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದೆ. ನಿರಂತರ ಮಳೆಯಾಗುವುದರ ಜೊತೆಗೆ ಗಾಳಿಯ ತೀವ್ರತೆಯೂ ಹೆಚ್ಚಾಗಿದೆ. ಇಲ್ನೋಡಿ ವಿಡಿಯೋ

Video Top Stories