Asianet Suvarna News Asianet Suvarna News

ಕ್ಯಾನ್ಸರ್‌ ಇರುವುದನ್ನು ಪತ್ತೆ ಹಚ್ಚುವುದು ಹೇಗೆ?

ಹಿಂದೆಯೆಲ್ಲಾ ಕ್ಯಾನ್ಸರ್ ಅಂದ್ರೆ ಜನ್ರು ಬೆಚ್ಚಿ ಬೀಳ್ತಿದ್ರು. ಆದ್ರೆ ಈಗ ಕ್ಯಾನ್ಸರ್‌ಗೆ ವಿಭಿನ್ನ ಚಿಕಿತ್ಸೆಗಳು ಲಭ್ಯವಿದೆ. ಆದರೆ ಇದೆಲ್ಲವನ್ನೂ ಮಾಡಲು ಕ್ಯಾನ್ಸರ್ ಇರುವುದನ್ನು ಮೊದಲೇ ಪತ್ತೆ ಹಚ್ಚುವುದು ಮುಖ್ಯ. ಹಾಗಿದ್ರೆ ಕ್ಯಾನ್ಸರ್‌ ಇರುವುದನ್ನು ಪತ್ತೆ ಹಚ್ಚುವುದು ಹೇಗೆ?

ಭಾರತ ಸೇರಿದಂತೆ ವಿಶ್ವದಾದ್ಯಂತ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಕ್ಯಾನ್ಸರ್ ಒಂದು ಅಪಾಯಕಾರಿ ಕಾಯಿಲೆ.  ಇದು ಜೀವಕ್ಕೆ ಮಾರಣಾಂತಿಕವಾಗಿದೆ. ಆದರೆ, ಈಗ ಕ್ಯಾನ್ಸರ್‌ಗೆ ವಿಭಿನ್ನ ಚಿಕಿತ್ಸೆಗಳು ಲಭ್ಯವಿದೆ, ಇದು ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಯಾಕೆ ಜೀವಿತಾವಧಿಯನ್ನು ಸಹ ಹೆಚ್ಚಿಸುತ್ತದೆ. ಆದರೆ ಇದೆಲ್ಲವನ್ನೂ ಮಾಡಲು ಕ್ಯಾನ್ಸರ್ ಇರುವುದನ್ನು ಮೊದಲೇ ಪತ್ತೆ ಹಚ್ಚುವುದು ಮುಖ್ಯ. ಹಾಗಿದ್ರೆ ಕ್ಯಾನ್ಸರ್‌ ಇರುವುದನ್ನು ಪತ್ತೆ ಹಚ್ಚುವುದು ಹೇಗೆ? ಯಾವ ಲಕ್ಷಣಗಳ ಬಗ್ಗೆ ಗಮನಹರಿಸಬೇಕು. ಈ ಬಗ್ಗೆ ಡಾ.ವಿಶಾಲ್‌ ರಾವ್‌ ಮಾಹಿತಿ ನೀಡಿದ್ದಾರೆ.

ಬಾಯಿಯ ಕ್ಯಾನ್ಸರ್‌ಗೆ ಪ್ರಮುಖ ಕಾರಣ ಏನು?

Video Top Stories