ಅಷ್ಟಕ್ಕೂ ಯಾರಿಗೆ ಆಸ್ಪತ್ರೆ ಬೆಡ್ ಅಗತ್ಯ? ಮಕ್ಕಳನ್ನು ಕಾಪಾಡಿಕೊಳ್ಳುವುದು ಹೇಗೆ?
ಕೊರೋನಾ ಎರಡನೇ ಅಲೆ ಆರ್ಭಟ/ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವುದು ಹೇಗೆ/ ಹುಷಾರಾಗಿದ್ದವನೆ ಮಹಾಶೂರ/ ಹತ್ತು ದಿನ ವೈರಸ್ ನಮ್ಮ ದೇಹದಲ್ಲಿ ಇರುತ್ತದೆ.
ಬೆಂಗಳೂರು (ಮೇ 08) ಕೊರೋನಾ ಎರಡನೇ ಅಲೆ ಇಡೀ ದೇಶವನ್ನು ಕಾಡುತ್ತಿದೆ. ಹಾಗಾದರೆ ಈ ಔಷಧಿ ತೆಗೆದುಕೊಳ್ಳಿ, ಹಾಗೆ ಮಾಡಿ.. ಹೀಗೆ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರುವ ಸುದ್ದಿಗಳನ್ನು ನಂಬಬೇಕಾ?
ಅಸಿಮ್ಟಮಿಟಿಕ್ ಎಂದರೆ ಏನು? ಯಾರಿಗೆ ಆಸ್ಪತ್ರೆ ಬೆಡ್ ಅಗತ್ಯ ಇದೆ? ಪ್ಯಾನಿಕ್ ಆಗುವ ಅಗತ್ಯ ಇಲ್ಲವೇ ಇಲ್ಲ..ಎಲ್ಲದಕ್ಕೂ ಶ್ವಾಸಕೋಶ ತಜ್ಞ ಡಾ. ಗಣೇಶ್ ಪ್ರತಾಪ್ ಉತ್ತರಿಸಿದ್ದಾರೆ.