Asianet Suvarna News Asianet Suvarna News

ಎಕ್ಸಾಂ ಟೈಂನಲ್ಲಿ ಮಾನಸಿಕ ಒತ್ತಡದಿಂದ ಕಣ್ಣಿಗೆ ಸಮಸ್ಯೆ

ಪರೀಕ್ಷೆ ಸಮಯ ಹತ್ತಿರ ಬಂದಾಗ ಮಕ್ಕಳು ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ಎಕ್ಸಾಂ ಭಯದಿಂದ ಹಗಲೂ ರಾತ್ರಿ ಓದುತ್ತಾರೆ. ಇದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಜೊತೆಗೆ ಮಾನಸಿಕ ಒತ್ತಡದಿಂದ ಕಣ್ಣಿಗೂ ಸಮಸ್ಯೆ ಕಾಣಿಸಿಕೊಳ್ಳುತ್ತೆ ಅಂತಾರೆ ತಜ್ಞರು.

ಎಕ್ಸಾಂ ಟೈಂ ಮಕ್ಕಳ ಪಾಲಿಗೆ ತುಂಬಾ ಕಷ್ಟಕರವಾಗಿದೆ. ಓದುವ ಬಗ್ಗೆ ಹೆಚ್ಚು ಒತ್ತಡವನ್ನು ಅನುಭವಿಸುತ್ತಾರೆ. ಕೆಲವು ವಿದ್ಯಾರ್ಥಿಗಳು ಪ್ರತಿ ಪರೀಕ್ಷೆಗೂ ಮುನ್ನ ಪರೀಕ್ಷೆಯ ಒತ್ತಡಕ್ಕೆ ಒಳಗಾಗುತ್ತಾರೆ. ಅಂತೆಯೇ ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷೆಯ ಭಯ, ಆತಂಕ, ಒತ್ತಡದಲ್ಲಿ ಬಳಲುತ್ತಿದ್ದಾರೆ. ಇದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಜೊತೆಗೆ ಮಾನಸಿಕ ಒತ್ತಡದಿಂದ ಕಣ್ಣಿಗೂ ಸಮಸ್ಯೆ ಕಾಣಿಸಿಕೊಳ್ಳುತ್ತೆ ಅಂತಾರೆ ತಜ್ಞರು. ಈ ಬಗ್ಗೆ ಮಕ್ಕಳ ನೇತ್ರತಜ್ಞೆ ಡಾ.ಭಾನುಮತಿ ಮಾಹಿತಿ ನೀಡಿದ್ದಾರೆ.

Health Tips: ದೀರ್ಘಕಾಲದ ಒತ್ತಡ ನಿಮ್ಮನ್ನು ಕ್ಯಾನ್ಸರ್ ನೂಕಬಹುದು ಹುಷಾರ್

 

Video Top Stories