ರಂಗೋಲಿ ಹಾಕುವುದರಿಂದ ಕಲ್ಪನಾ ಶಕ್ತಿ ವೃದ್ಧಿಸುತ್ತದೆ: ಡಾ.ಪ್ರೇಮಾ ಹೆಚ್.ಎಸ್
ರಂಗೋಲಿಯನ್ನು ಹಾಕುವುದು ಕೇವಲ ನಮ್ಮ ಸಂಪ್ರದಾಯವನ್ನು ಪಾಲಿಸೋಕೆ ಮಾತ್ರವಲ್ಲ. ಇದರಿಂದ ಹಲವು ಆರೋಗ್ಯ ಪ್ರಯೋಜನಾನೂ ಇದೆ ಅನ್ನೋದು ನಿಮ್ಗೆ ಗೊತ್ತಿದ್ಯಾ? ಈ ಬಗ್ಗೆ ಡಯಟಿಷಿಯನ್ ಡಾ.ಪ್ರೇಮಾ ಹೆಚ್.ಎಸ್ ಮಾಹಿತಿ ನೀಡಿದ್ದಾರೆ.
ಬೆಳಗ್ಗೆ ಎದ್ದು ಮನೆ ಮುಂದೆ ನೀರು ಹಾಕಿ ರಂಗೋಲಿ ಹಾಕುವುದು ಹಲವು ವರ್ಷಗಳಿಂದಲೂ ಭಾರತೀಯರು ಅನುಸರಿಸಿಕೊಂಡು ಬಂದಿರೋ ಅಭ್ಯಾಸ. ಕೆಲವೊಂದು ಪ್ರದೇಶಗಳಲ್ಲಿ ಇದನ್ನು ಪ್ರತಿ ದಿನ ಮಾಡದಿದ್ದರೂ, ಹಬ್ಬ ಹರಿದಿನ ಬಂದಾಗಲಂತೂ ತಪ್ಪದೇ ರಂಗೋಲಿ ಬಿಡಿಸುತ್ತಾರೆ. ಆಯಾ ಹಬ್ಬಕ್ಕೆ ತಕ್ಕಂತೆ ಕಲರ್‌ಫುಲ್ ರಂಗೋಲಿಯನ್ನು ಬಿಡಿಸಲಾಗುತ್ತದೆ. ರಂಗೋಲಿ ಹಾಕುವುದೂ ಒಂದು ಕಲೆ. ಒಂದು ಕೈಯಲ್ಲಿ ರಂಗೋಲಿ ಪುಡಿ ಹಿಡಿದುಕೊಂಡು ಅಚ್ಚುಕಟ್ಟಾಗಿ ಚಿತ್ತಾರ ರಚಿಸುತ್ತಾ ಹೋಗುವುದು. ರಂಗೋಲಿಯನ್ನು ಹಾಕುವುದು ಕೇವಲ ನಮ್ಮ ಸಂಪ್ರದಾಯವನ್ನು ಪಾಲಿಸೋಕೆ ಮಾತ್ರವಲ್ಲ. ಇದರಿಂದ ಹಲವು ಆರೋಗ್ಯ ಪ್ರಯೋಜನಾನೂ ಇದೆ ಅನ್ನೋದು ನಿಮ್ಗೆ ಗೊತ್ತಿದ್ಯಾ? ಈ ಬಗ್ಗೆ ಆಹಾರ ತಜ್ಞೆ ಡಾ. ಹೆಚ್.ಎಸ್. ಪ್ರೇಮಾ ಮಾಹಿತಿ ನೀಡಿದ್ದಾರೆ.
ಪ್ಲಾಸ್ಟಿಕ್ ವೆಜಿಟೇಬಲ್ ಕಟ್ಟಿಂಗ್ ಬೋರ್ಡ್, ತರಕಾರಿ ಹೆಚ್ಚಲು ಬಳಸಬಹುದಾ?