ಇನ್ನೆರಡು ವಾರದಲ್ಲಿ ಬೆಂಗ್ಳೂರಲ್ಲಿ ಕೊರೋನಾ ತಾರಕಕ್ಕೆ: ದಿನಕ್ಕೆ 6500 ಕೇಸ್ ಪಕ್ಕಾ

ಕೊರೋನಾ ಮುಂದಿನ 15 ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರೋ ಬಗ್ಗೆ ಎಚ್ಚರಿಸಲಾಗಿದೆ. ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ಈ ಸಂಬಂಧ ಸೂಚನೆ ನೀಡಿದೆ. ಎಪ್ರಿಲ್ 20ರ ಹೊತ್ತಿಗೆ ಕೊರೋನಾ ಅಪಾಯ ಮಟ್ಟ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.

Share this Video
  • FB
  • Linkdin
  • Whatsapp

ಕೊರೋನಾ ಮುಂದಿನ 15 ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರೋ ಬಗ್ಗೆ ಎಚ್ಚರಿಸಲಾಗಿದೆ. ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ಈ ಸಂಬಂಧ ಸೂಚನೆ ನೀಡಿದೆ. ಎಪ್ರಿಲ್ 20ರ ಹೊತ್ತಿಗೆ ಕೊರೋನಾ ಅಪಾಯ ಮಟ್ಟ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಪ್ಪಳದಲ್ಲಿ ಕೊರೋನಾ ನಿಯಮ ಉಲ್ಲಂಘನೆ, ಅಧಿಕಾರಿಗಳ ಉಪಸ್ಥಿತಿಯಲ್ಲಿಯೇ ನಡೆದ ಜಾತ್ರೆ

ಡಾ. ಗಿರಿಧರ್ ಬಾಬು ಬೆಂಗಳೂರಲ್ಲಿ ಪ್ರತಿದಿನ 65020 ಕೇಸುಗಳು ಕಂಡು ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಇಲ್ನೋಡಿ ವಿಡಿಯೋ

Related Video