Asianet Suvarna News Asianet Suvarna News

ಗರ್ಭಿಣಿಯರು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು? ಲಸಿಕೆ ಪಡೆದುಕೊಳ್ಳಬಹುದಾ?

*  ಈ ಕೊರೋನಾ ಕಾಲದಲ್ಲಿ ಹುಷಾರಾಗಿದ್ದವನೆ ಮಹಾಶೂರ
* ಗರ್ಭಿಣಿಯರು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು?  
* ಗರ್ಭಿಣಿಯುರಿಗೆ ಒಂದು ವೇಳೆ ಸೋಂಕು ತಗುಲಿದರೆ ಏನು ಮಾಡಬೇಕು?  
* ಕೊರೋನಾ ವಿರುದ್ಧ ಹೋರಾಟಕ್ಕೆ ಹೇಗೆ ಸಿದ್ಧವಾಗಬೇಕು 

May 17, 2021, 7:29 PM IST

ಬೆಂಗಳೂರು(ಮೇ  17)  ಹುಷಾರಾಗಿದ್ದವನೆ ಮಹಾಶೂರ.. ಹೌದು ಎರಡು ವರ್ಷದಿಂದ ಹೋರಾಟ ಮಾಡಿಕೊಂಡೇ ಬಂದಿದ್ದೇವೆ. ಗರ್ಭಿಣಿಯರು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು?  ಎಂಬುದನ್ನು ವೈದ್ಯರು ತಿಳಿಸಿಕೊಟ್ಟಿದ್ದಾರೆ.

ಕೊರೋನಾಕ್ಕೆ ಮಕ್ಕಳೆ ಟಾರ್ಗೆಟ್, ಕಾಪಾಡಿಕೊಳ್ಳುವುದು ಹೇಗೆ? 

ಗರ್ಭಿಣಿಯುರಿಗೆ ಒಂದು ವೇಳೆ ಸೋಂಕು ತಗುಲಿದರೆ ಏನು ಮಾಡಬೇಕು?  ಬಾಣಂತಿಯರು ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದನ್ನು ಡಾ. ಕಾಮಿನಿ ರಾವ್ ತಿಳಿಸಿಕೊಟ್ಟಿದ್ದಾರೆ.