ಮದುವೆ ನಿಲ್ಲಿಸಿದ ಕೊರೋನಾ ವೈರಸ್ , ಮಧಮಗಳೂ ಸೇರಿದಂತೆ 20 ಜನ ಕ್ವಾರಂಟೈನ್!

ಕೊರೋನಾ ವೈರಸ್ ಇದೀಗ ಗಲ್ಲಿ ಗಲ್ಲಿಗೂ ನುಗ್ಗುತ್ತಿದೆ. ಮುಂಜಾಗ್ರತೆ ವಹಿಸಿ ಎಲ್ಲಾ ನಿಯಮ ಪಾಲಿಸಿ ಸರಳವಾಗಿ ವಿವಾಹ ಆಯೋಜಿಸಿದ್ದ ಹಾವೇರಿ ಕುಟುಂಬಕ್ಕೆ ಕೊರೋನಾ ಶಾಕ್ ನೀಡಿದೆ. ಇಂದು(ಜೂ.28) ಆಯೋಜಿಸಿದ್ದ ಮದುವೆಯನ್ನು ಕೊರೋನಾ ವೈರಸ್ ನಿಲ್ಲಿಸಿದೆ. ಮಧುಮಗಳ ಸಂಬಂಧಿಗೆ ಕೊರೋನಾ ಪಾಸಿಟೀವ್ ಕಾಣಿಸಿಕೊಂಡ ಕಾರಣ ಮದುವೆ ನಿಲ್ಲಿಸಲಾಗಿದೆ.

Share this Video
  • FB
  • Linkdin
  • Whatsapp

ಹಾವೇರಿ(ಜೂ.28): ಕೊರೋನಾ ವೈರಸ್ ಇದೀಗ ಗಲ್ಲಿ ಗಲ್ಲಿಗೂ ನುಗ್ಗುತ್ತಿದೆ. ಮುಂಜಾಗ್ರತೆ ವಹಿಸಿ ಎಲ್ಲಾ ನಿಯಮ ಪಾಲಿಸಿ ಸರಳವಾಗಿ ವಿವಾಹ ಆಯೋಜಿಸಿದ್ದ ಹಾವೇರಿ ಕುಟುಂಬಕ್ಕೆ ಕೊರೋನಾ ಶಾಕ್ ನೀಡಿದೆ. ಇಂದು(ಜೂ.28) ಆಯೋಜಿಸಿದ್ದ ಮದುವೆಯನ್ನು ಕೊರೋನಾ ವೈರಸ್ ನಿಲ್ಲಿಸಿದೆ. ಮಧುಮಗಳ ಸಂಬಂಧಿಗೆ ಕೊರೋನಾ ಪಾಸಿಟೀವ್ ಕಾಣಿಸಿಕೊಂಡ ಕಾರಣ ಮದುವೆ ನಿಲ್ಲಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video