Asianet Suvarna News Asianet Suvarna News

Pratham Paryatane:ಹೊಳೆನರಸೀಪುರ ಕ್ಷೇತ್ರದ ಹಳ್ಳಿ ಮಂದಿ ಹೇಳಿದ್ದೇನು?

ಹಾಸನದ  ಹೊಳೆನರಸೀಪುರ ಕ್ಷೇತ್ರದ ಹಳ್ಳಿಗಳಲ್ಲಿ ನಟ ಪ್ರಥಮ್ ಗ್ರೌಂಡ್ ರಿಪೋರ್ಟ್ ಮಾಡಿದ್ದು, ಮತದಾರರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಜೆಡಿಎಸ್‌ನ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ಕ್ಷೇತ್ರ ಆಯ್ಕೆಯ ಗೊಂದಲ ಉಂಟಾಗಿದ್ದು,  ಯಾರು ಯಾವ ಕ್ಷೇತ್ರದಲ್ಲಿಅಖಾಡಕ್ಕೆ ಇಳಿಯಬೇಕು ಎನ್ನುವುದರ ಕುರಿತು ಚರ್ಚೆ ನಡೆಯುತ್ತಿದೆ. ಇನ್ನು ಹಾಸನದಿಂದ ಶಾಸಕ ಎಚ್‌ಡಿ ರೇವಣ್ಣ, ಹೊಳೆನರಸೀಪುರದಿಂದ ಭವಾನಿ ರೇವಣ್ಣ ಸ್ಪರ್ಧಿಸುತ್ತಾರೆ ಎಂದು ಸುದ್ದಿ ಹರಿದಾಡುತ್ತಿದೆ. ಈ ಕುರಿತು ಹೊಳೆನರಸೀಪುರ ಕ್ಷೇತ್ರದಲ್ಲಿ ನಟ ಪ್ರಥಮ್ ಗ್ರೌಂಡ್ ರಿಪೋರ್ಟ್ ಮಾಡಿದ್ದು, ಮತದಾರರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಜೆಡಿಎಸ್‌ ಗೆಲ್ಲುತ್ತೆ ರೇವಣ್ಣ ಗೆಲ್ಲುತ್ತಾರೆ ಎಂದು ಒಮ್ಮತ ಅಭಿಪ್ರಾಯ ಬಂದಿದೆ.

Video Top Stories