ದುಬಾರಿ ಕಾರಿಲ್ಲ, ಫೋನಿಲ್ಲ; ಕೋಟಿ ಆದಾಯದ ಮಾನೆ ಹೃದಯ ಶ್ರೀಮಂತಿಕೆಗೆ ಸರಿಸಾಟಿ ಯಾರೂ ಇಲ್ಲ!

ವಿಶ್ವವಿಖ್ಯಾತ ಫುಟ್ಬಾಲ್ ಪಟು ಸದಿಯೋ ಮಾನೆ ವಾರ್ಷಿಕ ಆದಾಯ 61 ಕೋಟಿ ರೂಪಾಯಿ. ಆದರೆ ಈತನ ಬಳಿ ದುಬಾರಿ ಕಾರಿನಲ್ಲ, ಉತ್ತಮ ಫೋನ್ ಇಲ್ಲ. ಕೋಟಿ ಕೋಟಿ ಆದಾಯ ಪಡೆಯುವ ಮಾನೆ ಅಷ್ಟು ದುಡ್ಡನ್ನು ಕೂಡಿಟ್ಟು ಏನು ಮಾಡುತ್ತಾರೆ ಅನ್ನೋ ಪ್ರಶ್ನೆ ಮೂಡುವುದು ಸಹಜ.

Share this Video
  • FB
  • Linkdin
  • Whatsapp

ವಿಶ್ವವಿಖ್ಯಾತ ಫುಟ್ಬಾಲ್ ಪಟು ಸದಿಯೋ ಮಾನೆ ವಾರ್ಷಿಕ ಆದಾಯ 61 ಕೋಟಿ ರೂಪಾಯಿ. ಆದರೆ ಈತನ ಬಳಿ ದುಬಾರಿ ಕಾರಿನಲ್ಲ, ಉತ್ತಮ ಫೋನ್ ಇಲ್ಲ. ಕೋಟಿ ಕೋಟಿ ಆದಾಯ ಪಡೆಯುವ ಮಾನೆ ಅಷ್ಟು ದುಡ್ಡನ್ನು ಕೂಡಿಟ್ಟು ಏನು ಮಾಡುತ್ತಾರೆ ಅನ್ನೋ ಪ್ರಶ್ನೆ ಮೂಡುವುದು ಸಹಜ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಾರಕ್ಕೆ 150 ಐ ಫೋನ್ ಕೊಳ್ಳುವ ತಾಕತ್ತು ಇರುವವನ ಬಳಿ ಮುರುಕಲು ಫೋನು..!

ಮಾನೆ ಸಂಪಾದಿಸುವ ಒಂದೊಂದು ರೂಪಾಯಿಗೂ ಅರ್ಥವಿದೆ. ತಾನೂ ಸಾಮಾನ್ಯರಲ್ಲಿ ಸಾಮಾನ್ಯತೆ ಬದುಕಿ, ಬಡವರಿಗೆ, ಮಕ್ಕಳಿಗೆ ನೆರವಾಗುವ ಮಾನೆ ಕತೆ ನೀವು ತಿಳಿಯಲೇಬೇಕು. ಲಿವರ್‌ಪೂಲ್ ಫುಟ್ಬಾಲ್ ಪಟುವಿನ ಹೃದಯ ಶ್ರೀಮಂತಿಕೆ ಸ್ಟೋರಿ ಇಲ್ಲಿದೆ ನೋಡಿ. 

Related Video