Asianet Suvarna News Asianet Suvarna News

ಬೇಸಿಗೆಯಲ್ಲಿ ಸಿಕ್ಕಾಪಟ್ಟೆ ಐಸ್‌ಕ್ರೀಂ ತಿನ್ತೀರಾ..ತಜ್ಞರು ಏನಂತಾರೆ ತಿಳ್ಕೊಳ್ಳಿ

ಬೇಸಿಗೆ ಬಂತೂಂದ್ರೆ ಸಾಕು ಬಿಸಿಲ ಧಗೆಗೆ ತಂಪಾಗಿ ಹಾಯಾಗಿರೋಣ ಅನ್ಸುತ್ತೆ. ಅದಕ್ಕೆ ಜನರು ಎಸಿ, ಕೂಲರ್ ಆನ್ ಮಾಡಿಟ್ಟೇ ಕೂರ್ತಾರೆ. ತಂಪಾದ ನೀರು, ಜ್ಯೂಸ್ ಹೆಚ್ಚೆಚ್ಚು ಕುಡೀತಾರೆ. ಮತ್ತೆ ಕೆಲವರು ಸಮ್ಮರ್ ಬಂತು ಅಂದ್ರೆ ಸಾಕು ಪ್ಯಾಕ್‌ಗಟ್ಟಲೆ ಐಸ್‌ಕ್ರೀಂ ತಂದಿಟ್ಟುಕೊಂಡು ತಿನ್ತಾರೆ. ಆದ್ರೆ ಹೀಗೆ ಬೇಸಿಗೆಯಲ್ಲಿ ಸಿಕ್ಕಾಪಟ್ಟೆ ಐಸ್‌ಕ್ರೀಂ ತಿನ್ನೋ ಅಭ್ಯಾಸ ಸರೀನಾ?

ಐಸ್‌ಕ್ರೀಂ ಅಂದ್ರೆ ಸಾಕು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಅದರಲ್ಲೂ ಬೇಸಿಗೆ ಬಂತೂಂದ್ರೆ ಸಾಕು ತಂಪಾದ ಐಸ್‌ಕ್ರೀಂ ಮೆಲ್ಲೋಕೆ ಖುಷಿಯಾಗುತ್ತೆ. ಅದರಲ್ಲೂ ರಾಜ್ಯಾದ್ಯಂತ ಬಿಸಿಲಿನ ತಾಪ ಹೆಚ್ಚಾಗ್ತಿದೆ. ನೆತ್ತಿ ಮೇಲೆ ಸುಡೋ ಬಿಸಿಲಿನ ಧಗೆಗೆ ಕೂಲ್‌ ಕೂಲ್‌ ಆಗೋದು ಹೇಗೆ ಅಂತಾನೆ ಎಲ್ರೂ ಟ್ರೈ ಮಾಡ್ತಾರೆ. ತಣ್ಣೀರಲ್ಲೇ ಸ್ನಾನ ಮಾಡ್ತಾರೆ, ತಂಪಾದ ಜ್ಯೂಸ್, ಐಸ್‌ಕ್ರೀಂಗಳನ್ನು ಹೆಚ್ಚೆಚ್ಚು ತಿನ್ತಾರೆ. ಆದ್ರೆ ಹೀಗೆ ಬಿಸಿಲಿನಲ್ಲಿ ಸಿಕ್ಕಾಪಟ್ಟೆ ಐಸ್‌ಕ್ರೀಂ ತಿನ್ನೋದ್ರಿಂದ ಆರೋಗ್ಯಕ್ಕೆ ತೊಂದ್ರೆಯಾಗಲ್ವಾ? ಈ ಬಗ್ಗೆ ತಜ್ಞ ವೈದ್ಯರಾದ ಡಾ.ಸಾಯಿಕಿರಣ್‌ ಏನ್ ಹೇಳ್ತಾರೆ ತಿಳಿಯೋಣ.

ಫ್ಯಾನ್ ಸಹಾಯದಿಂದ ಐಸ್ ಕ್ರೀಂ ಮಾಡಿದ ಮಹಿಳೆ, ಆನಂದ್ ಮಹೀಂದ್ರಾ ವಿಡಿಯೋ ವೈರಲ್

Video Top Stories