Bellulli Kabab Chandru: ಯುಗಾದಿ ಹಬ್ಬದಲ್ಲಿ ಕಬಾಬ್ ಚಂದ್ರು ಹೊಸ್ತಡ್ಕು! ಬಾಡೂಟ ಮಾಡಿ ಒನ್ ಮೋರ್ ಒನ್ ಮೋರ್ ಅನ್ನಿ!

ಹೊಸ್ತಡ್ಕು ಹಬ್ಬದ ಕಿಕ್ ಹೆಚ್ಚಿಸಿದ ಚಂದ್ರು ಅಡುಗೆ..!
ಹೊಸ್ತಡ್ಕು ಹಬ್ಬಕ್ಕೆ ನಿಮ್ಮನೆ ಚಂದ್ರು ಸ್ಪೆಷಲ್ ಅಡುಗೆ
ಚಂದ್ರು ಸ್ಟೈಲ್‌ನಲ್ಲಿ ರೆಡಿಮಾಡಿ ಹೊಸ್ತಡ್ಕು ಬಾಡೂಟ!

Share this Video
  • FB
  • Linkdin
  • Whatsapp

ಯುಗಾದಿ ಹಬ್ಬದ ಪ್ರಯುಕ್ತ ಚಂದ್ರು ಅವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಕಬಾಬ್‌(Kabab) ಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಯುಗಾದಿ ಹಬ್ಬಕ್ಕೆ(Ugadi festival) ಬೆಳ್ಳುಳ್ಳಿ ಕಬಾಬ್(Bellulli Kabab) ಚಂದ್ರು ಅವರು ಸ್ಪೆಷಲ್ ರೆಸಿಪಿ ಮಾಡಿದ್ದಾರೆ. ನಾನ್‌ವೆಜ್ ಅಡುಗೆ ಮಾಡೋದರಲ್ಲಿ ಚಂದ್ರು ಅವರು ಪಂಟರ್ ಆಗಿದ್ದಾರೆ. ನಾನ್ ವೆಜ್ ಅಡುಗೆ ಮಾಡಿ ಹೊಸ್ತಡ್ಕನ್ನು ಚಂದ್ರು ಅವರು ಆಚರಿಸಿದರು. ಇದೇ ವೇಳೆ ಅಣ್ಣಾವ್ರ ಮನೆಯಲ್ಲಿ ಯುಗಾದಿ ಹೇಗಿರುತ್ತಿತ್ತು ಎಂಬುದರ ಬಗ್ಗೆಯೂ ಹೇಳಿದ್ದಾರೆ. ಈ ಚಂದ್ರು ಸಿನಿಮಾರಂಗದಲ್ಲೇ ಕೆಲಸ ಮಾಡುತ್ತಿದ್ದವರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಹೌದು, ಮೂಲತಃ ಮೇಕಪ್‌ ಮ್ಯಾನ್‌ ಆಗಿದ್ದ ಚಂದ್ರು, ನಟಿ ಮಾಲಾಶ್ರೀ ಅವರ ಜೊತೆಗೂ ಕೆಲಸ ಮಾಡಿಕೊಂಡಿದ್ದರು. 

ಇದನ್ನೂ ವೀಕ್ಷಿಸಿ: Watch Video: ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ-ಕಾಂಗ್ರೆಸ್ ಹವಾ ಹೇಗಿದೆ? ರಕ್ಷಾ ರಾಮಯ್ಯ ಅಥವಾ ಡಾ.ಕೆ.ಸುಧಾಕರ್ ಗೆಲ್ತಾರಾ?

Related Video