
ಮಹರ್ಷಿಗಳ ಶಾಪದಿಂದ ಯಾದವ ಕುಲ ನಶಿ ಹೋಗಿದ್ಹೀಗೆ
ಮಹಾಭಾರತ ಯುದ್ಧ ಮುಗಿದು ಧರ್ಮರಾಯನಿಗೆ ಪಟ್ಟಾಭಿಷೇಕ ಮಾಡಿ ಕೃಷ್ಣ ದ್ವಾರಕೆಗೆ ಹೊರಡುತ್ತಾನೆ. ಯಾದವ ಕುಲದಲ್ಲಿ ಅವರವರಿಗೆ ಅಹಂಕಾರ ಉಂಟಾಗುತ್ತದೆ.
ಮಹಾಭಾರತ ಯುದ್ಧ ಮುಗಿದು ಧರ್ಮರಾಯನಿಗೆ ಪಟ್ಟಾಭಿಷೇಕ ಮಾಡಿ ಕೃಷ್ಣ ದ್ವಾರಕೆಗೆ ಹೊರಡುತ್ತಾನೆ. ಯಾದವ ಕುಲದಲ್ಲಿ ಅವರವರಿಗೆ ಅಹಂಕಾರ ಉಂಟಾಗುತ್ತದೆ. ಲೋಕದ ಭೂಭಾರ ಕಡಿಮೆ ಮಾಡಿದ ನಂತರ ವಾಸುದೇವ ಕೃಷ್ಣ ತನ್ನ ಕುಲದಲ್ಲಿರುವ ಅಧರ್ಮವನ್ನು, ಅಹಂಕಾರಿಗಳನ್ನು ಮಟ್ಟ ಹಾಕಲು ನಿರ್ಧರಿಸುತ್ತಾನೆ. ಮಹರ್ಷಿಗಳ ಶಾಪದಿಂದ ತನ್ನ ವಂಶವನ್ನು ನಾಶ ಮಾಡಲು ನಿರ್ಧರಿಸುತ್ತಾನೆ.ಕೊನೆಗೆ ಯಾದವ ಕುಲ ಹೇಗೆ ನಶಿಸುತ್ತದೆ..?