ಪ್ಲವ ಸಂವತ್ಸರ ಯುಗಾದಿ ವರ್ಷ ಭವಿಷ್ಯ; ಬೇವೋ, ಬೆಲ್ಲವೋ..? ತಿಳಿಸಿ ಕೊಡುತ್ತಾರೆ ಡಾ .ಹರೀಶ್ ಕಶ್ಯಪ್

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಇಂದಿನಿಂದ ಪ್ಲವ ನಾಮ ಸಂವತ್ಸರ ಪ್ರಾರಂಭವಾಗುತ್ತದೆ. ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಡಗರ, ಸಂಭ್ರಮ ಕಳೆಗಟ್ಟಿದೆ. ಯುಗಾದಿ ಬರೀ ಹೊಸ ವರ್ಷದ ಆರಂಭವಲ್ಲ, ಹೊಸ ಚೈತನ್ಯದ, ಸಮೃದ್ಧಿಯ ಸಂಕೇತ. 

Share this Video
  • FB
  • Linkdin
  • Whatsapp

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಇಂದಿನಿಂದ ಪ್ಲವ ನಾಮ ಸಂವತ್ಸರ ಪ್ರಾರಂಭವಾಗುತ್ತದೆ. ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಡಗರ, ಸಂಭ್ರಮ ಕಳೆಗಟ್ಟಿದೆ. ಯುಗಾದಿ ಬರೀ ಹೊಸ ವರ್ಷದ ಆರಂಭವಲ್ಲ, ಹೊಸ ಚೈತನ್ಯದ, ಸಮೃದ್ಧಿಯ ಸಂಕೇತ. ಹೊರ ಭರವಸೆಗಳನ್ನು, ಹೊಸತನವನ್ನು ಕಟ್ಟಿಕೊಡುವ ಹಬ್ಬ. ಪ್ಲವ ಸಂವತ್ಸರದ ವರ್ಷದ ಫಲಗಳೇನು..? ಈ ಬಾರಿಯ ಫಲಾಫಲಗಳೇನು..? 

ಇಂದಿನಿಂದ ಪ್ಲವ ಸಂವತ್ಸರ: ಯುಗಾದಿಯ ಆಚರಣೆ, ಮಹತ್ವ, ಸಂದೇಶಗಳ ಬಗ್ಗೆ ತಿಳಿಯೋಣ

Related Video