ಇಂದಿನಿಂದ ಪ್ಲವ ಸಂವತ್ಸರ: ಯುಗಾದಿಯ ಆಚರಣೆ, ಮಹತ್ವ, ಸಂದೇಶಗಳ ಬಗ್ಗೆ ತಿಳಿಯೋಣ

ಯುಗಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ, ಹೊಸ ವರಷಕೆ, ಹೊಸ ಹರುಷವ ಮರಳಿ ಮರಳಿ ತರುತಿದೆ...ಇಂದು ಯುಗಾದಿ ಹಬ್ಬದ ಸಂಭ್ರಮ. ಪ್ಲವ ನಾಮ ಸಂವತ್ಸರ ಇಂದಿನಿಂದ ಶುರುವಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಇಂದಿನಿಂದ ಹೊಸ ವರ್ಷ ಶುರುವಾಗುತ್ತದೆ.

First Published Apr 13, 2021, 8:29 AM IST | Last Updated Apr 13, 2021, 8:46 AM IST

ಯುಗಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ, ಹೊಸ ವರಷಕೆ, ಹೊಸ ಹರುಷವ ಮರಳಿ ಮರಳಿ ತರುತಿದೆ...ಇಂದು ಯುಗಾದಿ ಹಬ್ಬದ ಸಂಭ್ರಮ. ಪ್ಲವ ನಾಮ ಸಂವತ್ಸರ ಇಂದಿನಿಂದ ಶುರುವಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಇಂದಿನಿಂದ ಹೊಸ ವರ್ಷ ಶುರುವಾಗುತ್ತದೆ. ಬೇವು- ಬೆಲ್ಲವನ್ನು ನಮ್ಮ ಸುತ್ತಮುತ್ತಲಿನವರಿಗೆ, ಸ್ನೇಹಿತರಿಗೆ, ಬಂಧು ಬಾಂಧವರಿಗೆ ಕೊಟ್ಟು ಶುಭ ಹಾರೈಸಿ, ಹೊಸ ವರ್ಷವನ್ನು ಸ್ವಾಗತಿಸಬೇಕು. ಈ ಬೇವು ಬೆಲ್ಲಕ್ಕೆ ತನ್ನದೇ ಆದ ವೈಜ್ಞಾನಿಕ ಕಾರಣವಿದೆ. ಇನ್ನುಳಿದಂತೆ ಯುಗಾದಿ ಆಚರಣೆ..? ಮಹತ್ವ..? ಇವೆಲ್ಲದರ ಬಗ್ಗೆ ಸವಿವರವಾದ ವಿವರಣೆ ಇಲ್ಲಿದೆ. 

ಪ್ಲವ ಸಂವತ್ಸರ ಯುಗಾದಿ ವರ್ಷ ಭವಿಷ್ಯ: ಬೇವೋ..ಬೆಲ್ಲವೋ..? ತಿಳಿಸಿ ಕೊಡುತ್ತಾ ಡಾ. ಹರೀಶ್ ಕಶ್ಯಪ್