'ಕಾಂಗ್ರೆಸ್ ಇದ್ದಿದ್ದರೆ ಕೊರೋನಾನೆ ಬರ್ತಿರಲಿಲ್ಲ' ಉಳಿದ 2020ರ ಕತೆ ಏನು?

 2020 ನೇ ವರ್ಷ ಮುಗಿಯುತ್ತ ಬಂದಿತು/ ಹಾಗಾದರೆ ಪ್ರಪಂಚದಲ್ಲಿ ಇನ್ನು ಮುಂದೆ ಏನಾಗುತ್ತದೆ/ ಕೊರೋನಾಕ್ಕೆ ನಿಜವಾದ ಕಾರಣ ಏನು? ಭಾರತದಲ್ಲಿ ಮುಂದೆ ಪರಿಸ್ಥಿತಿ ಹೇಗಿರಲಿದೆ?

Share this Video
  • FB
  • Linkdin
  • Whatsapp

ಬೆಂಗಳೂರು(ಅ. 25) 2020 ನೇ ವರ್ಷ ಮುಗಿಯುತ್ತ ಬಂದಿತು. ವರ್ಷದ ಆರಂಭದಲ್ಲಿ ಇದ್ದ ಸಂಭ್ರಮ ಇಲ್ಲವೇ ಇಲ್ಲ. ಒಂದೆಲ್ಲಾ ಒಂದು ಸಂಕಷ್ಟಗಳು ಕಾಡುತ್ತಲೇ ಇವೆ..

ಬ್ರಹ್ಮನ ಬಳಿ ವರ ಕೇಳುವಾಗ ರಾವಣ ಮಾಡಿದ ದೊಡ್ಡ ತಪ್ಪು

ನವರಾತ್ರಿ, ದೀಪಾವಳಿ ಸಂಭ್ರಮ ಬಂದಿದ್ದು ಹಬ್ಬದ ಮೇಲೆ ಕೊರೋನಾ ಛಾಯೆ.. ಹಾಗಾದರೆ ಇನ್ನು ಮುಂದೆ ಏನಾಗುತ್ತದೆ? ಕೊರೋನಾಕ್ಕೆ ಕೊನೆ ಯಾವಾಗ? ಬ್ರಹ್ಮಾಂಡ ಗುರೂಜಿ ಎಲ್ಲವನ್ನು ತೆರೆದಿಟ್ಟಿದ್ದಾರೆ. 

Related Video