ಬ್ರಹ್ಮನ ಬಳಿ ವರ ಕೇಳುವಾಗ ರಾವಣ ಈ ಒಂದು ತಪ್ಪು ಮಾಡದಿದ್ದರೆ, ರಾವಣ ಸಾಯುತ್ತಲೇ ಇರಲಿಲ್ಲ

First Published 25, Oct 2020, 2:56 PM

ಅಕ್ಟೋಬರ್ 25 ರಂದು ನವರಾತ್ರಿಯ ಕೊನೆಯ ದಿನ ಅಂದರೆ ವಿಜಯ ದಶಮಿ ಆಚರಿಸಲಾಗುತ್ತದೆ. ಭಗವಾನ್ ರಾಮ ತ್ರೇತಾ ಯುಗದಲ್ಲಿ ರಾಕ್ಷಸ ರಾವಣನ ಹತ್ಯೆ ಮಾಡಿದ್ದನು. ರಾವಣನಿಗೆ ತನ್ನ ಶಕ್ತಿಯ ಬಗ್ಗೆ ಅಹಂಕಾರವಿತ್ತು. ಆದುದರಿಂದ ಆತನ ಒಂದೇ ಒಂದು ತಮ್ಮ ಆತ ಸರ್ವನಾಶವಾಗಲು ಕಾರಣವಾಯಿತು. ವಿಜಯದಶಮಿಯಂದು ನಾವು ನಿಮಗೆ ರಾವಣನ ಅದೇ ತಪ್ಪಿನ ಕತೆಯನ್ನು ಹೇಳುತ್ತೇವೆ ಕೇಳಿ...

ಧರ್ಮ ಗ್ರಂಥದ ಅನುಸಾರ ರಾವಣ ಮಹಾಜ್ಞಾನಿ, ಮಹಾನ್ ಶಿವಭಕ್ತ ಮತ್ತು ಪರಾಕ್ರಮಿಯಾಗಿದ್ದ. ಆದರೆ ಆತನಿಗೆ ತನ್ನ ಶಕ್ತಿಯ ಬಗ್ಗೆ ಬಹಳ ಅಹಂಕಾರವಿತ್ತು. ಆತನ ಒಂದೇ ಒಂದು ತಮ್ಮ ಆತ ಸರ್ವನಾಶವಾಗಲು ಕಾರಣವಾಯಿತು. ಆತ ಮಾಡಿದ ಆ ತಪ್ಪು ಏನು? ಅದು ಆತನ ನಾಶಕ್ಕೆ ಯಾಕೆ ಕಾರಣವಾಯ್ತು ಇಲ್ಲಿದೆ ಮಾಹಿತಿ...

ರಾವಣ ವಿಶ್ವವನ್ನೇ ಗೆಲ್ಲಲು ಬಯಸಿದ್ದ, ಆದರೆ ಆತನಿಗೆ ಭಗವಂತನಿಂದ ವರ ಸಿಗದೇ ವಿಶ್ವವನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದು ತಿಳಿದಿತ್ತು. ಆದುದರಿಂದ ಆತ ಭಗವಾನ್ ಬ್ರಹ್ಮ ನನ್ನ ಪ್ರಸನ್ನಗೊಳಿಸಲು ತಪಸ್ಸು ಮಾಡಲು ಆರಂಭಿಸಿದ.

ರಾವಣನ ತಪಸ್ಸಿನಿಂದ ಬ್ರಹ್ಮ ಪ್ರಸನ್ನನಾದ. ಜೊತೆಗೆ ರಾವಣನ ಬಳಿ ನಿನಗೇನು ವರಬೇಕು ಎಂದು ಕೇಳಿದ? ಅವಾಗ ರಾವಣ ಹೇಳಿದ ನನ್ನ ಸಾವು ಯಾರ ಕೈಯಿಂದಲೂ ಆಗಲೇ ಬಾರದು ಎಂದು ವರ ಕೇಳಿದ.

ರಾವಣನ ಮಾತು ಕೇಳಿ ಬ್ರಹ್ಮ ಹೇಳಿದ ಮೃತ್ಯು ಬಂದೆ ಬರುತ್ತದೆ. ಇದನ್ನು ಕೇಳಿದ ರಾವಣ ನನಗೆ ವಾನರ, ಮನುಶ್ಯ ಅಥವಾ ಬೇರೆ ಯಾರಿಗೂ ನನ್ನನ್ನು ಸಾಯಿಸಲು ಆಗಬಾರದು ಅಂತಹ ವರ ನೀಡು ಎಂದು ಕೇಳಿಕೊಂಡನು.

ಬ್ರಹ್ಮ ದೇವ ರಾವಣನಿಗೆ ತತಾಸ್ತು ಎಂದು ಹೇಳಿದರು.  ರಾವಣ ಅಂದುಕೊಂಡ ದೇವರು ನನ್ನನ್ನು ಕಂಡರೆ ಭಯ ಪಡುತ್ತಾರೆ, ಹಾಗಾದರೆ ಮನುಷ್ಯ ಮತ್ತು ಪ್ರಾಣಿಗಳು ನನ್ನನ್ನು ಏನು ಮಾಡಲು ಸಾಧ್ಯ , ಅವರೆಲ್ಲಾ ನನ್ನ ಆಹಾರ ಎಂದು ದರ್ಪದಿಂದ ಯೋಚಿಸಿದ.

ಮನುಷ್ಯ ಮತ್ತು ಪ್ರಾಣಿಗಳನ್ನು ಅತ್ಯಂತ ತುಚ್ಛರು ಎಂದು ಅಂದುಕೊಂಡು ರಾವಣ ಜೀವನದಲ್ಲಿ ಅತ್ಯಂತ ದೊಡ್ಡ ತಪ್ಪು ಮಾಡಿದ. ಇದೆ ತಪ್ಪು ಆತನ ಜೀವನ ಕೊನೆಯಾಗಲು ಕಾರಣವಾಯ್ತು. ರಾವಣ ಈ ತಪ್ಪು ಮಾಡದೆ ಇದ್ದರೆ ಶ್ರೀರಾಮನಿಂದಲೂ ರಾವಣನನ್ನು ಕೊಳ್ಳಲು ಸಾಧ್ಯವಿರುತ್ತಿರಲಿಲ್ಲ.

ಕಥೆಯ ತಾತ್ಪರ್ಯ : ತಮಗೆ ಶಕ್ತಿ ಇದೆ ಎಂದು ಜನರು ಇತರ ವ್ಯಕ್ತಿಗಳನ್ನು ದುರ್ಬಲರು ಎಂದು ಭಾವಿಸುತ್ತಾರೆ. ಆದರೆ ಹಲವು ಭಾರಿ ಮನುಷ್ಯನ ಈ ಯೋಚನೆ ತಪ್ಪಾಗಿ ಸಾಬೀತಾಗುತ್ತದೆ.

ಈ ಕಥೆಯ ಸಾರಾಂಶ ನಾವು ಜೀವನದಲ್ಲಿ ಯಾರನ್ನು ದುರ್ಬಲರು ಎಂದು ಅಂದುಕೊಳ್ಳಬಾರದು. ಯಾಕೆಂದರೆ ಒಂದು ಇರುವೆ ಸಹ ಆನೆಯ ಮೃತ್ಯುವಿಗೆ ಕಾರಣವಾಗಬಲ್ಲದು.