
ಕಾಣಿಸಿಕೊಳ್ಳದ ಸೂರ್ಯ ರಶ್ಮಿ... ಜಗತ್ತಿನ ಮೇಲೆ ಪರಿಣಾಮ ಏನು?
ಮಕರ ಸಂಕ್ರಮಣದ ವೇಳೆ ಕಾಣದ ಸೂರ್ಯ ರಶ್ಮಿ/ ಈ ವರ್ಷ ಮತ್ತಷ್ಟು ಭೀಕರತೆ ಕಾಡಲಿದೆಯಾ? ಪಂಡಿತರು ಏನು ಹೇಳುತ್ತಾರೆ? ಶನೈಶ್ಚರನ ಪರಿಣಾಮವೇ ಇದಾ?
ಬೆಂಗಳೂರು(ಜ. 15) 2020ಕ್ಕಿಂತ 2021 ಮತ್ತಷ್ಟು ಗಂಭೀರ ಆಗುತ್ತಾ? ಏನಾಗಲಿದೆ ಪ್ರಪಂಚದಲ್ಲಿ? ಮತ್ತೊಂದು ಸುತ್ತಿನ ಸಾವಿನ ಸರಣಿ ಕಾಣಿಸಿಕೊಳ್ಳಲಿದೆಯಾ?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಗವಿ ಗಂಗಾಧರ ದೇವಾಲಯದಲ್ಲಿ ಈ ಬಾರಿ ಕೌತುಕ ಇಲ್ಲ
ರುದ್ರಯಾಗ ನಡೆಸೋದು ಸೂಕ್ತ ಎಂದು ಪಂಡಿತರು ಹೇಳಿದ್ದಾರೆ. ಸಂಕ್ರಮಣದ ಸಂಸರ್ಭ ಸೂರ್ಯ ರಶ್ಮಿ ಕಾಣಿಸಿಕೊಳ್ಳದರ ಪರಿಣಾಮ ಏನು?