ಗವಿಗಂಗಾಧರೇಶ್ವರದಲ್ಲಿ ನಡೆಯಲಿಲ್ಲ ಕೌತುಕ, ಹೀಗಿತ್ತು ಮಕರ ಜ್ಯೋತಿ ದರ್ಶನದ ಕ್ಷಣ
ಯಾವಾಗಲೂ ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರದಲ್ಲಿ ಸೂರ್ಯ ರಶ್ಮಿ ಪವಾಡ ನಡೆಯುತ್ತದೆ. ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಶಿವಲಿಂಗದ ಮೇಲೆ ಸೂರ್ಯರಶ್ಮಿ ಹಾದು ಹೋಗುತ್ತದೆ.
ಬೆಂಗಳೂರು (ಜ. 15): ಯಾವಾಗಲೂ ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರದಲ್ಲಿ ಸೂರ್ಯ ರಶ್ಮಿ ಪವಾಡ ನಡೆಯುತ್ತದೆ. ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಶಿವಲಿಂಗದ ಮೇಲೆ ಸೂರ್ಯರಶ್ಮಿ ಹಾದು ಹೋಗುತ್ತದೆ. ಆದರೆ 53 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೂರ್ಯ ರಶ್ಮಿ ವಿಸ್ಮಯ ನಡೆದಿಲ್ಲ. ಇದು ಅಶುಭದ ಸೂಚಕ ಎನ್ನಲಾಗುತ್ತಿದೆ. ಸೂರ್ಯ ರಶ್ಮಿ ವಿಸ್ಮಯದ ಸಮಯದ ದೃಶ್ಯಾವಳಿಗಳನ್ನು ನೋಡೋಣ.
ಗವಿಗಂಗಾಧರೇಶ್ವರದಲ್ಲಿ ನಡೆಯಲಿಲ್ಲ ವಿಸ್ಮಯ, ಇದು ಅಪಾಯದ ಮುನ್ಸೂಚನೆ : ಪ್ರಧಾನ ಅರ್ಚಕರು