Navratri 2022 day 2: ಮಾ ಬ್ರಹ್ಮಚಾರಿಣಿಯ ಪೂಜೆಯಿಂದ ಶಿವನ ಆಶೀರ್ವಾದ

ದುರ್ಗೆಯ ಎರಡನೇ ಅವತಾರವಾದ ಬ್ರಹ್ಮಚಾರಿಣಿಯ ಕತೆಯೇನು?

Share this Video
  • FB
  • Linkdin
  • Whatsapp

ನವರಾತ್ರಿಯ ಎರಡನೇ ದಿನ ಮಾ ಬ್ರಹ್ಮಚಾರಿಣಿಯನ್ನು ಸ್ಮರಿಸಿ. ಬ್ರಹ್ಮಚಾರಿಣಿಯು ಶಿವನ ಅಪಾರ ಭಕ್ತೆ. ಆಕೆ 108 ರುದ್ರಾಕ್ಷಿಯಿಂದ ಬಾಲ್ಯದಿಂದಲೂ ಶಿವನ ಪೂಜೆ ಮಾಡುತ್ತಿದ್ದಳು. ಈಕೆಯನ್ನು ದಕ್ಷಿಣ ಭಾರತದಲ್ಲಿ ಬಾಲ ತ್ರಿಪುರ ಸುಂದರಿ ಎನ್ನಲಾಗುತ್ತದೆ. ದುರ್ಗೆಯ ಎರಡನೇ ಅಭಿವ್ಯಕ್ತಿಯು ಪಾರ್ವತಿ ದೇವಿಯ ಶಿವನನ್ನು ಮದುವೆಯಾಗುವ ಬಯಕೆಯನ್ನು ಪ್ರತಿನಿಧಿಸುತ್ತದೆ. ಈಕೆಯ ಪೂಜೆ ಹೇಗೆ ಮಾಡಬೇಕು ಎಂಬುದನ್ನು ಬ್ರಹ್ಮಾಂಡ ಗುರೂಜಿಗಳು ತಿಳಿಸುತ್ತಾರೆ. 

Navratri 2022: ನವದುರ್ಗೆಯರ ದೇವಾಲಯಗಳು ಎಲ್ಲಿವೆ ಗೊತ್ತಾ?

Related Video