ಇಲ್ಲಿ ಶಿವಲಿಂಗಕ್ಕೆ ನಡೆಯುತ್ತೆ ನಿಗೂಢ ಪೂಜೆ, ಸಿಸಿಟಿವಿ ಇಟ್ರೂ ಗೊತ್ತಾಗಲ್ಲಂತೆ!

ಸೃಷ್ಟಿಗೆ ಆದಿಗೂ ಅವನೇ, ಅಂತ್ಯನೂ ಅವನೇ, ಅವನ ಅನುಮತಿ ಇಲ್ಲದೇ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ ಎನ್ನಲಾಗುತ್ತದೆ. ಸೃಷ್ಟಿ, ಸ್ಥಿತಿ, ಲಯಕಾರಕ ಪರಮೇಶ್ವರ. ಎಲ್ಲಿ ಶಿವನಿರ್ತಾನೋ ಅಲ್ಲಿ ಅಜ್ಞಾನ, ಅಂಧಕಾರಕ್ಕೆ ಅವಕಾಶವಿಲ್ಲ ಎನ್ನಲಾಗುತ್ತದೆ. 

First Published Mar 12, 2021, 2:38 PM IST | Last Updated Mar 12, 2021, 2:55 PM IST

ಸೃಷ್ಟಿಗೆ ಆದಿಗೂ ಅವನೇ, ಅಂತ್ಯನೂ ಅವನೇ, ಅವನ ಅನುಮತಿ ಇಲ್ಲದೇ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ ಎನ್ನಲಾಗುತ್ತದೆ. ಸೃಷ್ಟಿ, ಸ್ಥಿತಿ, ಲಯಕಾರಕ ಪರಮೇಶ್ವರ. ಎಲ್ಲಿ ಶಿವನಿರ್ತಾನೋ ಅಲ್ಲಿ ಅಜ್ಞಾನ, ಅಂಧಕಾರಕ್ಕೆ ಅವಕಾಶವಿಲ್ಲ ಎನ್ನಲಾಗುತ್ತದೆ. ಇಂತಹ ಬೋಳಾಶಂಕರನಿಗೆ ಇಲ್ಲೊಂದು ಕಡೆ ನಿಗೂಢ ಪೂಜೆ ನಡೆಯುತ್ತದೆ. ಬೆಳಗಿನ ಜಾವ ಪೂಜೆ ಮಿಸ್ಸಾಗುವುದೇ ಇಲ್ಲ. ಸಿಸಿಟಿವಿ ಇಟ್ಟರೂ ಪೂಜೆ ಮಾಡುವವರ್ಯಾರು ಅಂತ ಗೊತ್ತಾಗೋದೇ ಇಲ್ವಂತೆ..! ಏನೀ ಆಶ್ಚರ್ಯ..? ಎಲ್ಲಿ ನಡೆಯುವುದು ಈ ಪವಾಡ..?

ಕೊರೊನಾ 'ಮಹಾ' ಸ್ಫೋಟ, ಲಾಕ್‌ಡೌನ್ ಮೊರೆ ಹೋದ ನಾಗಪುರ, ರಾಜ್ಯಕ್ಕೂ ತಪ್ಪಿಲ್ಲ ಕಂಟಕ

Video Top Stories