Asianet Suvarna News Asianet Suvarna News

ಚಂದ್ರಗ್ರಹಣ; ಮೇಷ, ವೃಷಭಕ್ಕೆ ತೊಡಕಿನ ಫಲ, ನಿಮ್ಮ ರಾಶಿಯ ಫಲವೇನಿದೆ?

ರಾಶಿಗಳ ಮೇಲೇನಿರಲಿದೆ ಚಂದ್ರಗ್ರಹಣ ಪರಿಣಾಮ?
ಕುಂಭ, ವೃಶ್ಚಿಕ, ಕರ್ಕಾಟಕ, ಮಿಥುನ ರಾಶಿಗೆ ಶುಭಫಲ ತರುವ ಚಂದ್ರಗ್ರಹಣ
ದೋಷಪೂರಿತ ರಾಶಿಗಳು ಯಾವ ಪರಿಹಾರ ಮಾಡಬೇಕು?

First Published Nov 6, 2022, 12:18 PM IST | Last Updated Nov 6, 2022, 12:18 PM IST

ನವೆಂಬರ್ 8 ಕಾರ್ತಿಕ ಹುಣ್ಣಿಮೆಯಂದು ಚಂದ್ರಗ್ರಹಣವು ಮೇಷ ರಾಶಿಯಲ್ಲಿ ಸಂಭವಿಸುತ್ತಿದ್ದು, ಇದು ಯಾವ ರಾಶಿಯ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ನೋಡೋಣ. ಈ ಬಾರಿಯ ಗ್ರಹಣ ಕೆಲವರಿಗೆ ಶುಭಫಲವನ್ನೂ ತರುತ್ತಿದೆ ಎಂಬುದು ಸಮಾಧಾನಕರ ವಿಷಯ. ಈ ಗ್ರಹಣ ಯಾವ ರಾಶಿಗೆ ಶುಭಫಲ, ಯಾವುದಕ್ಕೆ ಮಧ್ಯಮ ಫಲ, ಯಾವುದಕ್ಕೆ ಬಾಧೆಯನ್ನು ತರಲಿದೆ, ಈ ಚಂದ್ರಗ್ರಹಣದಿಂದ ಬಾಧೆ ಪಡುವ ರಾಶಿಗಳು ಏನು ಪರಿಹಾರ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. 

ವ್ಯಾಪಾರ ವರ್ಗಕ್ಕೆ ನಷ್ಟ ತರುವ ಚಂದ್ರಗ್ರಹಣ!

Video Top Stories