ವ್ಯಾಪಾರ ವರ್ಗಕ್ಕೆ ನಷ್ಟ ತರುವ ಚಂದ್ರಗ್ರಹಣ!

ಯಾವ ಸಂದರ್ಭದಲ್ಲಿ, ಯಾವ ರಾಶಿಯಲ್ಲಿ ಯಾವ ಗ್ರಹಣವಾದರೆ ಏನು ಫಲ ಎಂಬುದನ್ನು ವರಾಹಮಿಹಿರರು ತಮ್ಮ ಗ್ರಂಥ ವರಾಹ ಸಂಹಿತೆಯಲ್ಲಿ ವಿವರವಾಗಿ ಬರೆದಿದ್ದಾರೆ.

Share this Video
  • FB
  • Linkdin
  • Whatsapp

ಯಾವ ಸಂದರ್ಭದಲ್ಲಿ, ಯಾವ ರಾಶಿಯಲ್ಲಿ ಯಾವ ಗ್ರಹಣವಾದರೆ ಏನು ಫಲ ಎಂಬುದನ್ನು ವರಾಹಮಿಹಿರರು ತಮ್ಮ ಗ್ರಂಥ ವರಾಹ ಸಂಹಿತೆಯಲ್ಲಿ ವಿವರವಾಗಿ ಬರೆದಿದ್ದಾರೆ. ಅದರಂತೆ ಈ ಬಾರಿಯ ಚಂದ್ರಗ್ರಹಣದ ಯಾವ ವರ್ಗಕ್ಕೆ ಏನು ಫಲ ತರಲಿದೆ, ಯಾವ ಪ್ರದೇಶಕ್ಕೆ ಹೆಚ್ಚು ದೋಷಕಾರಿಯಾಗಿದೆ, ಯಾವ ರಾಶಿಯವರು ಎಷ್ಟು ಎಚ್ಚರವಾಗಿರಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. 

ಚಂದ್ರ ಗ್ರಹಣ ಕಾಲದಲ್ಲಿ ನಾವೇನು ಮಾಡಬೇಕು?

Related Video