ಗೋಪಿಕೆಯರ ಉದಾಹರಣೆಯೊಂದಿಗೆ ಭಕ್ತಿ ಮಾರ್ಗ ಬೋಧಿಸಿದ ಕೃಷ್ಣ
ವಾಸುದೇವ ಕೃಷ್ಣ ಭಕ್ತಿಯೋಗದ ಬಗ್ಗೆ ಬಹಳ ಅರ್ಥಪೂರ್ಣವಾಗಿ ವಿವರಿಸಿದ್ದಾನೆ. ಯಾರು ನನ್ನನ್ನು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತಾರೋ ಅವರಿಗೆ ನಾನು ಅನುಗ್ರಹಿಸುತ್ತೇನೆ. ಅತಿಯಾದ ಆಸೆ ದುಃಖಕ್ಕೆ ಮೂಲ ಎಂದು ಗೊತ್ತಿದ್ದರೂ ಜನ ಲೌಕಿಕ ಸುಖಕ್ಕೆ ಬೀಳುತ್ತಾರೆ.
ವಾಸುದೇವ ಕೃಷ್ಣ ಭಕ್ತಿಯೋಗದ ಬಗ್ಗೆ ಬಹಳ ಅರ್ಥಪೂರ್ಣವಾಗಿ ವಿವರಿಸಿದ್ದಾನೆ. ಯಾರು ನನ್ನನ್ನು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತಾರೋ ಅವರಿಗೆ ನಾನು ಅನುಗ್ರಹಿಸುತ್ತೇನೆ. ಅತಿಯಾದ ಆಸೆ ದುಃಖಕ್ಕೆ ಮೂಲ ಎಂದು ಗೊತ್ತಿದ್ದರೂ ಜನ ಲೌಕಿಕ ಸುಖಕ್ಕೆ ಬೀಳುತ್ತಾರೆ. ಪರಮಾತ್ಮನನ್ನು ಮರೆತು ಬಿಡುತ್ತಾರೆ. ಭಕ್ತಿಗೆ ಉತ್ತಮ ಉದಾಹರಣೆ ಎಂದರೆ ಗೋಪಿಕೆಯರು. ಅವರು ನನ್ನ ಧ್ಯಾನದಲ್ಲೇ ಜೀವಿಸಿದವರು ಎನ್ನುತ್ತಾನೆ ಕೃಷ್ಣ.