ನಿನಗೆ ದಿಕ್ಕಿಲ್ಲದ ಸಾವು ಬರಲಿ, ಕೃಷ್ಣನಿಗೆ ಶಾಪ ಕೊಟ್ಟ ಗಾಂಧಾರಿ

ಮಹಾಭಾರತ ಯುದ್ಧ ಮುಗಿದ ನಂತರ ಕೃಷ್ಣ, ಗಾಂಧಾರಿಯ ಬಳಿ ಹೋದಾಗ ಆಕೆ ಶಾಪ ಕೊಡುತ್ತಾಳೆ. 'ನಿನ್ನ ಯದುವಂಶಿಗರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಸಾಯಲಿ. ನಿನಗೆ ದಿಕ್ಕಿಲ್ಲದ ಸಾವು ಬರಲಿ' ಎಂದು ಶಾಪ ಕೊಡುತ್ತಾಳೆ.

Share this Video
  • FB
  • Linkdin
  • Whatsapp

ಮಹಾಭಾರತ ಯುದ್ಧ ಮುಗಿದ ನಂತರ ಕೃಷ್ಣ, ಗಾಂಧಾರಿಯ ಬಳಿ ಹೋದಾಗ ಆಕೆ ಶಾಪ ಕೊಡುತ್ತಾಳೆ. 'ನಿನ್ನ ಯದುವಂಶಿಗರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಸಾಯಲಿ. ನಿನಗೆ ದಿಕ್ಕಿಲ್ಲದ ಸಾವು ಬರಲಿ' ಎಂದು ಶಾಪ ಕೊಡುತ್ತಾಳೆ. ಮುಂದೆ ವಾಸುದೇವ ಕೃಷ್ಣ ಯಾದವ ಕುಲವನ್ನು ನಾಶ ಮಾಡಿ, ಪರಂಧಾಮವನ್ನು ಸೇರುತ್ತಾನೆ. 

Related Video