ಮನೆಯಲ್ಲೇ ತಯಾರಿಸಿ ಪರಿಸರ ಸ್ನೇಹಿ ಅರಶಿಣ ಗಣಪ..!

ಅರಶಿಣದಿಂದ ಗಣಪನ ತಯಾರಿಸಿ. ವಿಘ್ನ ನಿವಾರಕನ ಮೂರ್ತಿಯನ್ನು ಮನೆಯಂಗಳದಲ್ಲಿಯೇ ವಿಸರ್ಜನೆ ಮಾಡಿ. ನಂತರ ಇದೇ ನೀರಿನಿಂದ ಮನೆಯನ್ನು ಶುದ್ದೀಕರಿಸಿ ಎಂದು ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಕರೆ ನೀಡಿದೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ. ಈ ಕುರಿತ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ. 

Share this Video
  • FB
  • Linkdin
  • Whatsapp

ಮನೆಯಲ್ಲೇ ಅರಶಿಣ ಗಣಪನ ಮೂರ್ತಿಯನ್ನು ತಯಾರಿಸಬಹುದು. ಕೊರೋನಾ ಸಂದರ್ಭದಲ್ಲಿ ಅರಶಿಣ ಗಣಪನನ್ನು ಮನೆಯಲ್ಲೇ ತಯಾರಿಸಿ ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸಬೇಕಿದೆ.

ಗಣೇಶ ಚತುರ್ಥಿಯಲ್ಲಿ ಈ ರಾಶಿಯವರಿಗೆ ಇದೆ ಲಾಭ..!

ರೋಗ ನಿರೋಧಕ ಶಕ್ತಿ ಇರುವ ಅರಶಿಣದಿಂದ ನಿಮ್ಮ ನಿಮ್ಮ ಮನೆಗಳಲ್ಲಿಯೇ ಗಣಪನ ಮೂರ್ತಿ ತಯಾರಿಸಿ. ವಿಘ್ನ ನಿವಾರಕನ ಮೂರ್ತಿಯನ್ನು ಮನೆಯಂಗಳದಲ್ಲಿಯೇ ವಿಸರ್ಜನೆ ಮಾಡಿ. ನಂತರ ಇದೇ ನೀರಿನಿಂದ ಮನೆಯನ್ನು ಶುದ್ದೀಕರಿಸಿ. ಆ ಮೂಲಕ ಪರಿಸರ ಸ್ನೇಹಿ ಗಣಪನನ್ನು ಬಳಸಿ ಪರಿಸರ ಉಳಿಸಿ ಎಂದಿದೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ. ಈ ಕುರಿತ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.

Related Video