Food Astro: ಸಿಹಿ ಪದಾರ್ಥ ಸೇವನೆ ಎಷ್ಟು ಒಳ್ಳೇದು? ಎಷ್ಟು ಕೆಟ್ಟದ್ದು?

ಆಹಾರವು ನಿಮ್ಮ ಜೀವರಸ. ನಿತ್ಯ ಜೀವನದ ಪ್ರಮುಖ ಭಾಗ. ಸಿಹಿ ಪದಾರ್ಥವನ್ನು ಯಾವ ಮಟ್ಟದಲ್ಲಿ ಸೇವಿಸಬೇಕು?

Share this Video
  • FB
  • Linkdin
  • Whatsapp

ಒಂದೊಂದು ಗ್ರಹಕ್ಕೆ ಒಂದೊಂದು ರುಚಿಯನ್ನು ವಿಭಾಗಿಸಲಾಗಿದೆ. ಇಂದು ಗುರುವಾರ. ಆತನಿಗೆ ಸಂಬಂಧಿಸಿದ್ದು ಸಿಹಿ ಪದಾರ್ಥ. ಗುರುವು ಬುದ್ಧಿ ಪ್ರದಾಯಕ. ಸಿಹಿ ಕೂಡಾ ಬುದ್ಧಿಗೆ ಸಂಬಂಧಿಸಿದ್ದು. ಸಿಹಿ ಪದಾರ್ಥ ಎಷ್ಟು ಒಳ್ಳೆಯದು, ಎಷ್ಟು ವ್ಯತಿರಿಕ್ತವಾಗಬಹುದು ಎಲ್ಲ ವಿವರಗಳನ್ನೂ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. 

Solar Eclipse ಸಮಯದಲ್ಲಿ ದೇಶದಲ್ಲಿ ಬಾಗಿಲು ತೆರೆದಿರುವುದು ಇದೊಂದೇ ದೇವಾಲಯ!

Related Video