Asianet Suvarna News Asianet Suvarna News

ನವರಾತ್ರಿಯಲ್ಲಿ ತಾಯಿ ಭಗವತಿಯನ್ನು ಪ್ರಾರ್ಥಿಸಿದರೆ ಕಷ್ಟಗಳು ದೂರ

ನವರಾತ್ರಿಯಲ್ಲಿ ತಾಯಿ ಜಗನ್ಮಾತೆ 9 ಅವತಾರಗಳಲ್ಲಿ ಭೂಮಿಗೆ ಬಂದು ಭಕ್ತರನ್ನು ಹರಸುತ್ತಾಳೆ ಎಂಬ ನಂಬಿಕೆಯಿದೆ. ಈ ಸಮಯದಲ್ಲಿ ನಾವು ಆಕೆಯನ್ನು ಭಕ್ತಿಯಿಂದ ಪೂಜಿಸಿದರೆ ಖಂಡಿತವಾಗಿಯೂ ಆಕೆ ನಮ್ಮನ್ನು ಹರಸುತ್ತಾಳೆ. 
 
ನವರಾತ್ರಿಯಲ್ಲಿ ತಾಯಿ ಜಗನ್ಮಾತೆ 9 ಅವತಾರಗಳಲ್ಲಿ ಭೂಮಿಗೆ ಬಂದು ಭಕ್ತರನ್ನು ಹರಸುತ್ತಾಳೆ ಎಂಬ ನಂಬಿಕೆಯಿದೆ. ಈ ಸಮಯದಲ್ಲಿ ನಾವು ಆಕೆಯನ್ನು ಭಕ್ತಿಯಿಂದ ಪೂಜಿಸಿದರೆ ಖಂಡಿತವಾಗಿಯೂ ಆಕೆ ನಮ್ಮನ್ನು ಹರಸುತ್ತಾಳೆ. 

ನಂಬಿಕೆ ಇಟ್ಟು ಕರೆದರೆ ಮಕ್ಕಳ ಕರೆಗೆ ಓಗುಡಳೇ ತಾಯಿ ಜಗನ್ಮಾತೆ?

ಪ್ರಪಂಚದಲ್ಲಿರುವ ಸಕಲ ಚರಾಚರಗಳಿಗೆ ಆಕೆ ತಾಯಿಯಾಗಿದ್ದಾಳೆ. ಭಕ್ತಿಯಿಂದ ಕರೆದರೆ ಓಗುಡುತ್ತಾಳೆ. ಕೋರಿಕೆಗಳನ್ನು ಈಡೇರಿಸುತ್ತಾಳೆ. ನಾವು ಭಕ್ತಿಯಿಂದ ಏನನ್ನೇ ಕೊಟ್ಟರೂ ಆಕೆ ಸ್ವೀಕರಿಸುತ್ತಾಳೆ. ಆಕೆಯ ಮೇಲೆ ನಂಬಿಕೆ ಇಟ್ಟು, ಭಕ್ತಿಯಿಂದ ಕರೆದರೆ ಆಕೆ ಖಂಡಿತಾ ನಮ್ಮನ್ನು ಹರಸುತ್ತಾಳೆ.