
ಗೌರಿ ಹಬ್ಬ 2022: ಗೌರಿ ಪೂಜೆ ಬಳಿಕ ವಿಸರ್ಜನೆ ಹೇಗೆ ಮಾಡಬೇಕು?
ಗೌರಿ ವಿಸರ್ಜನೆ ಯಾವಾಗ ಮಾಡಬೇಕು? ಹೇಗೆ ಮಾಡಬೇಕು? ಶಾಸ್ತ್ರೋಕ್ತವಾಗಿ ಗೌರಿ ವಿಸರ್ಜನೆ ಮಾಡುವುದು ಹೇಗೆ?
ಗೌರಿ ಪೂಜೆ ಗಣೇಶನ ಹಬ್ಬಕ್ಕೂ ಮುನ್ನವೇ ನಡೆಯುತ್ತದೆ. ಹೀಗಾಗಿ, ಗೌರಿಯನ್ನು ಗೌರಿ ಪೂಜೆ ಮಾಡಿದ ದಿನವೇ ವಿಸರ್ಜಿಸಬಹುದೇ ಅಥವಾ ಗಣಪತಿಯೊಂದಿಗೇ ವಿಸರ್ಜಿಸಬೇಕೇ ಎಂಬ ಸಂದೇಹ ಹಲವರನ್ನು ಕಾಡುತ್ತದೆ. ಈ ಗೊಂದಲ ಬಗೆಹರಿಸಿಕೊಳ್ಳಲು ಈ ವಿಡಿಯೋ ನೋಡಿ..
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ