ಗುರು ಚಂಡಾಲ ಯೋಗ; 6 ತಿಂಗಳ ಕಾಲ ಕೊಂಚ ಕಷ್ಟ, ತುಲಾಗಿರಲಿ ತಾಳ್ಮೆ

22 ಏಪ್ರಿಲ್‌ಗೆ ಗುರು ಮೇಷ ರಾಶಿ ಪ್ರವೇಶ
ರಾಹುವಿನೊಂದಿಗೆ ಯುತಿಯಿಂದ ಗುರು ಚಂಡಾಲ ಯೋಗ
ಅಕ್ಟೋಬರ್ 30ರವರೆಗೆ ಮುಗಿಯದ ದೋಷ
ತುಲಾ ರಾಶಿಯವರ ಮೇಲೆ ಈ ದೋಷದ ಪರಿಣಾಮವೇನು?

Share this Video
  • FB
  • Linkdin
  • Whatsapp

ತುಲಾ ರಾಶಿಗೆ ಪಂಚಮ ಶನಿ ನಡೀತಿದೆ. ಹೀಗಾಗಿ ಶುಭಾಶುಭ ಫಲಗಳೆರಡೂ ಸಮನಾಗಿ ಇರಲಿವೆ. ಅಕ್ಟೋಬರ್‌ ನಂತರದಲ್ಲಿ ಒಳಿತಾಗುವುದು. ಅಲ್ಲಿಯವರೆಗೆ ತಾಳ್ಮೆ ಅಗತ್ಯ ಎನ್ನುತ್ತಾರೆ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್. ನಾಗಶಾಂತಿ ಅಥವಾ ಆಶ್ಲೇಷ ಬಲಿ ಇಲ್ಲವೇ ದುರ್ಗಾ ಹೋಮ ಮಾಡಿಸಲು ಸಲಹ ನೀಡಲಾಗಿದೆ.

ಗುರು ಚಂಡಾಲ ಯೋಗ; ಕನ್ಯಾಗೆ ಕಾಡುವ ಸೋಮಾರಿತನ, ಬೇಸರ, ಚಂಚಲ ಮನಸ್ಸು..

Related Video