ಕೈಗಳಿಗೆ ಅಲಂಕಾರವನ್ನು ದಾನ ತಂದು ಕೊಡುತ್ತದೆಯೇ ವಿನಃ ಬಂಗಾರದ ಬಳೆಗಳಲ್ಲ..!

ಬಳೆಗಳು ಕೈಗಳಿಗೆ ಅಂದವನ್ನು ತಂದು ಕೊಡುವುದಿಲ್ಲ. ಬದಲಾಗಿ ನಾವು ಇತರರಿಗೆ ಕೊಡುವ ದಾನ ಅಲಂಕಾರವನ್ನು ತಂದು ಕೊಡುತ್ತದೆ. ಸತ್ಯವನ್ನು ನುಡಿಯುವುದೇ ನಮ್ಮ ಕಂಠಕ್ಕೆ ಅಲಂಕಾರ. ಬಾಹ್ಯ ಸೌಂದರ್ಯ ಶಾಶ್ವತವಲ್ಲ. ಅಂತರಂಗದ ಸೌಂದರ್ಯವೇ ನಿತ್ಯವಾದದ್ದು. ಸರ್ವಾಧಿಕಾರ ಹೊಂದಿದ ವಸ್ತು ತನ್ನದಾಗದೇ ಇತರರದ್ದಾಗುವುದನ್ನು ದಾನ ಎನ್ನುತ್ತಾರೆ.

Share this Video
  • FB
  • Linkdin
  • Whatsapp

ಬಳೆಗಳು ಕೈಗಳಿಗೆ ಅಂದವನ್ನು ತಂದು ಕೊಡುವುದಿಲ್ಲ. ಬದಲಾಗಿ ನಾವು ಇತರರಿಗೆ ಕೊಡುವ ದಾನ ಅಲಂಕಾರವನ್ನು ತಂದು ಕೊಡುತ್ತದೆ. ಸತ್ಯವನ್ನು ನುಡಿಯುವುದೇ ನಮ್ಮ ಕಂಠಕ್ಕೆ ಅಲಂಕಾರ. ಬಾಹ್ಯ ಸೌಂದರ್ಯ ಶಾಶ್ವತವಲ್ಲ. ಅಂತರಂಗದ ಸೌಂದರ್ಯವೇ ನಿತ್ಯವಾದದ್ದು. ಸರ್ವಾಧಿಕಾರ ಹೊಂದಿದ ವಸ್ತು ತನ್ನದಾಗದೇ ಇತರರದ್ದಾಗುವುದನ್ನು ದಾನ ಎನ್ನುತ್ತಾರೆ. ಈ ದಾನದ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಬಹಳ ಅರ್ಥಪೂರ್ಣವಾಗಿ ಹೇಳಿದ್ಧಾರೆ. ಇಲ್ಲಿದೆ ಕೇಳಿ

ಮನುಷ್ಯನ ನಿಜವಾದ ಸಂಪತ್ತು ಯಾವುದು..? ಸಚ್ಚಿದಾನಂದ ಸ್ವಾಮೀಜಿಯವರ ಮಾತು ಕೇಳಿ

Related Video