ಮನುಷ್ಯನ ನಿಜವಾದ ಸಂಪತ್ತು ಯಾವುದು..? ಸಚ್ಚಿದಾನಂದ ಸ್ವಾಮೀಜಿಯವರ ಮಾತು ಕೇಳಿ

ಯಾವ ಹಣ ಮನುಷ್ಯನಿಗೆ ಅಹಂಕಾರವನ್ನು, ಮದವನ್ನು ಹುಟ್ಟಿಸುವುದಿಲ್ಲವೋ ಅದೇ ನಿಜವಾದ ಸಂಪತ್ತು. ಲೋಕದಲ್ಲಿ ಯಾರು ಬೇರೆಯವರ ಕೋರಿಕೆಯನ್ನು ನಿರಾಕರಿಸುತ್ತಾರೋ ಅವನೇ ನಿಜವಾದ ಸುಖಿ. ಯಾರಲ್ಲಿ ಪ್ರೀತಿ, ವಿಶ್ವಾಸ ಅಚಲವಾಗಿರುತ್ತದೋ ಅವನೇ ನಿಜವಾದ ಮಿತ್ರ. ಇಂದ್ರೀಯಗಳನ್ನು ನಿಗ್ರಹಿಸಿದವನೇ ನಿಜವಾದ ಮನುಷ್ಯ. ಹಣ ಮಾತ್ರ ಸಂಪತ್ತಲ್ಲ. ಆರೋಗ್ಯ, ಸೌಂದರ್ಯ, ಸಂತಾನ ಹಾಗೂ ಉತ್ತಮ ವಾಕ್ಚಾತುರ್ಯ ಕೂಡಾ ನಿಜವಾದ ಸಂಪತ್ತು. ಸಂಪತ್ತಿನ ಬಗ್ಗೆ, ಮನುಷ್ಯನ ಗುಣಗಳ ಬಗ್ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮಾತುಗಳನ್ನು ಕೇಳಿದರೆ ಅರ್ಥವಾಗುತ್ತದೆ. 

Share this Video
  • FB
  • Linkdin
  • Whatsapp

ಪರೋಪಕಾರದ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಅದ್ಭುತ ಮಾತುಗಳಿವು

Related Video